Click here to Download MyLang App

ಅವಸಾನ (ವಿಶ್ವಕಥಾಕೋಶ ಸಂಪುಟ 16)

ಅವಸಾನ (ವಿಶ್ವಕಥಾಕೋಶ ಸಂಪುಟ 16)

e-book
ಪಬ್ಲಿಶರ್
ಎ. ಈಶ್ವರಯ್ಯ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಲೇಖಕರು:

ವಿವಿಧ ಲೇಖಕರು (ಅನುವಾದ : ಎ. ಈಶ್ವರಯ್ಯ)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಹುಚ್ಚ! ಹೇಗೆ? ಎಲ್ಲಿ? ಯಾವಾಗ? ಉರಿಯುವ ಮೋಂಬತ್ತಿಗಳೆರಡು; ಬೆಳಕು ಕ್ಷೀಣಿಸುತ್ತಿದೆ ಸೂರ್ಯ! ಸೂರ್ಯ! ನೀಲಿಕಡಲು..ಬೆಚ್ಚನೆಯ ಮರಳದಂಡೆ ಮಗುವನ್ನು ನೋಡೋಣ: ಹುಡುಗನೊ? ಹುಡುಗಿಯೊ? ಒಂದು ಸ್ಕ್ರೂ ಸಡಿಲ.. ಚೇರ್‌ಮನ್ ಕಾಣಿಸಿಕೊಂಡು ವೇದಿಕೆಯನ್ನೇರಿದ. ನೆರೆಮನೆಯ ಪುಟ್ಟ ಹುಡುಗ ಶಾಲೆಗೆ ಹೊರಟಿದ್ದಾನೆ. ನನ್ನ ಎದೆ; ಪದೇ ಪದೇ ಹೀಗಾಗ್ತದೆ. ದಾರಿ ಬಿಡಿ! ಮುಟ್ಟಬೇಡಿ! ಗ್ರೀಸ್ ಸೈಪ್ರಸ್ ತುರ್ಕಿಗಳಿಂದ ಆಯ್ದ ಕಥೆಗಳು ಅವಸಾನ.

ಇದು ವಿಶ್ವಕಥಾಕೋಶದ ಹದಿನಾರನೆಯ ಸಂಪುಟ.

 

ಪುಟಗಳು: 120

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)