Click here to Download MyLang App

ಅರಬಿ (ವಿಶ್ವಕಥಾಕೋಶ ಸಂಪುಟ 10)

ಅರಬಿ (ವಿಶ್ವಕಥಾಕೋಶ ಸಂಪುಟ 10)

e-book
ಪಬ್ಲಿಶರ್
ಶಾ. ಬಾಲುರಾವ್
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಲೇಖಕರು:

ವಿವಿಧ ಲೇಖಕರು (ಅನುವಾದ : ಶಾ. ಬಾಲುರಾವ್)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಐರ್‌ಲೆಂಡ್ ವೇಲ್ಸ್ ಸ್ಕಾಟ್‌ಲೆಂಡ್‌ಗಳಿಂದ ಜೇಮ್ಸ್‌ಜಾಯ್ಸ್ ಲಯಮ್ ಒಫ್ಲಹರ್ಟಿ ಸ್ಯಾಮ್ಯುವಲ್ ಬೆಕೆಟ್ ಡಬ್ಲ್ಯು ಬಿ ಯೇಟ್ಸ್ ಡಿಲನ್ ಥಾಮಸ್ ವಾಲ್ಟರ್‌ಸ್ಕಾಟ್‌ ರಾಬರ್ಟ್‌ಲೂಯಿ ಸ್ಟೀವನ್‌ಸನ್ ಮತ್ತಿತರ ಅತ್ಯುತ್ತಮ ಕಥೆಗಳ ಔತಣ ಡಬ್ಲಿನ್ ಜೀವ ತಳೆಯುತ್ತದೆ; ಅಂತರ್ಯುದ್ಧದ ಹೊಗೆ ಕಣ್ಣು ಕುಕ್ಕುತ್ತದೆ; ಬಿಡುಗಡೆ ಗುಡುಗುತ್ತದೆ-ಬೇಕು,ಬಲಿ!; ಕಡಲಿನ ಅಲೆಗಳು ಗೀತೆ ನುಡಿಯುತ್ತವೆ; ಮ್ಯಾಟಿನಿಗೆ ಹೋಗಬೇಕು; ಕೆಂಚು ಕೂದಲ ಹುಡುಗ ಅವನ ಪ್ರೀತಿಯ ಟೀಚ-ಇತ್ಯಾದಿ ಇತ್ಯಾದಿ.

ಇದು ವಿಶ್ವಕಥಾಕೋಶದ ಹತ್ತನೆಯ ಸಂಪುಟ.

 

ಪುಟಗಳು: 168

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)