ಕನ್ನಡ ಇಬುಕ್ಸ್ ಹಾಗೂ ಆಡಿಯೋ ಬುಕ್ಸ್ ಓದಿ, ಕೇಳಿ ನಿಮ್ಮ ಮೊಬೈಲಿನಲ್ಲೇ!

ಅಮ್ಮ ಎಂದರೆ

ಅಮ್ಮ ಎಂದರೆ

e-book
ಪಬ್ಲಿಶರ್
ಉಮೇಶ್‌ ದೇಸಾಯಿ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

ಅವ್ವ/ಅಮ್ಮ ಳನ್ನು ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವೇ... ಹಾಂ ಅವಳು ಉಣಬಡಿಸಿದ ಪ್ರೀತಿಯ ನೆನೆಯಬಹುದು, ಆ ಸುಖದ ಸವಿ ಉಂಡುದನ್ನು ಹಂಚಿಕೊಳ್ಳಬಹುದು ಅಷ್ಟೇ..

ಅಮ್ಮ ಕಣ್ಣಿಗೆ ಕಾಣುವ ದೇವರು. ಇಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ, ತಮ್ಮದೇ ಆದ ಸಾಧನೆ ಮಾಡಿರುವ 34 ಜನರು ತಮ್ಮ ಅಮ್ಮನ ಕುರಿತು ಅನುಭವಗಳನ್ನು ಆಪ್ತವಾಗಿ ಹಂಚಿಕೊಂಡಿದ್ದಾರೆ. ಅಮ್ಮನನ್ನು ಪ್ರೀತಿಸುವ ಪ್ರತಿಯೊಬ್ಬರೂ ಓದಬೇಕಾಗಿರುವ ಪುಸ್ತಕ. ಇವೆಲ್ಲವೂ ನಿಮ್ಮ ಅನಿಸಿಕೆ ಅನುಭವಗಳೂ ಆಗಿರಬಹುದು. ಮೈತ್ರಿ ಪ್ರಕಾಶನದ ಉಮೇಶ ದೇಸಾಯಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.

 

ಪುಟಗಳು: 170

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !