Click here to Download MyLang App

ಅದೃಷ್ಟ (ವಿಶ್ವಕಥಾಕೋಶ ಸಂಪುಟ 13) (ಇಬುಕ್)

ಅದೃಷ್ಟ (ವಿಶ್ವಕಥಾಕೋಶ ಸಂಪುಟ 13) (ಇಬುಕ್)

e-book

ಪಬ್ಲಿಶರ್
ವೀಣಾ ಶಾಂತೇಶ್ವರ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ಪ್ರಧಾನ ಸಂಪಾದಕ ನಿರಂಜನ

ವಿವಿಧ ಲೇಖಕರು (ಅನುವಾದ : ವೀಣಾ ಶಾಂತೇಶ್ವರ) 

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಅಮೆರಿಕ ಸಂಯುಕ್ತ ಸಂಸ್ಥಾನಗಳ-ಹಾಸ್ಯ ಸಮ್ರಾಟ ಮಾರ್ಕ್‌ಟ್ವೇನ್, ಕಥಾಸಾರ್ವಭೌಮ ಅಡ್ಗಾರ್ ಅಲನ್ ಪೊ, ಪ್ರಗತಿಶೀಲರ ಮಾರ್ಗದರ್ಶಿ ಜಾಕ್ ಲಂಡನ್ ಕುಸುರಿ ಕಥಾಶಿಲ್ಪಿ ಒ.ಹೆನ್ರಿ, ಅಸಮಾನ ಸಾಹಿತ್ಯ ಮಲ್ಲ ಅರ್ನೆಸ್ಟ್ ಹೆಮಿಂಗ್‌ವೇ, ನವಬದುಕಿನ ರೂವಾರಿಗಳು ಥಿಯೋಡರ್ ಡ್ರೀಸರ್, ಆಲ್ಬರ್ಟ್ ಮಾಲ್ಟ್ಜ್, ರಿಚರ್ಡ್‌ರೈಟ್ ಮಾನವೀಯತೆಯ ಚಿಲುಮೆ ವಿಲಿಯಂ ಸಾರೊಯನ್... ಮತ್ತಿತರ ಅಮೂಲ್ಯ ಕಥೆಗಳು ಅಲ್ಲದೆ, ಕನ್ನಡ ಮೆಕ್ಸಿಕೊಗಳಿಂದ ಒಂದೊಂದು ಶ್ರೇಷ್ಠ ಕಥೆ ಅದೃಷ್ಟ.

ಇದು ವಿಶ್ವಕಥಾಕೋಶದ ಹದಿಮೂರನೆಯ ಸಂಪುಟ.

 

ಪುಟಗಳು: 136

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)