Click here to Download MyLang App

Chandana,Didddu Daddu,ಚಂದನ,ಡಿಡ್ಡು ದದ್ದು

ಡಿಡ್ಡು ದದ್ದು (ಭಾಗ-3) - ಮಾವಿನಹಣ್ಣಿನ ಬೇಟೆ ಮತ್ತು ಒಬ್ಬಟ್ಟು ಎಡವಟ್ಟು (ಇಬುಕ್)

e-book

ಪಬ್ಲಿಶರ್
ಚಂದನ
ಮಾಮೂಲು ಬೆಲೆ
Rs. 25.00
ಸೇಲ್ ಬೆಲೆ
Rs. 25.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಡಿಡ್ಡು ದದ್ದು 'ಕಡ್ಡಿ, ಪಡ್ಡು, ಗೊದ್ದ, ಮೊದ್ದು' ಎಂಬ ನಾಲ್ಕು ಜನ ಸ್ನೇಹಿತರ ಕಥೆ. ಪ್ರತಿ ಪುಸ್ತಕದಲ್ಲೂ ತಲಾ ಎರಡು ಕಥೆಗಳಿವೆ. ಆಕರ್ಷಕ ಚಿತ್ರಗಳು ಮತ್ತು ಸರಳ ನಿರೂಪಣೆ ಮಕ್ಕಳನ್ನು ಸೆಳೆಯುತ್ತವೆ. ಮೂರನೇ ಭಾಗದಲ್ಲಿ , 'ಮಾವಿನಹಣ್ಣಿನ ಬೇಟೆ' ಮತ್ತು 'ಒಬ್ಬಟ್ಟು ಎಡವಟ್ಟು' ಎಂಬ ಎರಡು ಕಥೆಗಳಿವೆ. 'ಮಾವಿನಹಣ್ಣಿನ ಬೇಟೆ', ನಾಲ್ಕೂ ಜನ ಸ್ನೇಹಿತರು ಗಿಳಿ ಬೀಳಿಸಿದ ಮಾವಿನಹಣ್ಣಿನ ಜಾಡು ಹಿಡಿದು, ಮಾವಿನ ತೋಪಿಗೆ ಲಗ್ಗೆ ಇಟ್ಟು ಅಲ್ಲಿ ಮಾಡಿಕೊಂಡ ಅವಾಂತರಗಳ ಕಥೆ. ಎರಡನೇ ಅಧ್ಯಾಯ 'ಒಬ್ಬಟ್ಟು ಎಡವಟ್ಟು', ಅತಿಥಿ ಸತ್ಕಾರಕ್ಕಾಗಿ ಪಡ್ಡು ಮಾಡಿದ ಒಬ್ಬಟ್ಟಿನ ಹಿಂದೆ ಬಿದ್ದು ಕಡ್ಡಿ, ಗೊದ್ದ, ಮತ್ತು ಮೊದ್ದು ಮಾಡಿದ ಎಡವಟ್ಟಿನ ಕಥೆ.


Customer Reviews

No reviews yet
0%
(0)
0%
(0)
0%
(0)
0%
(0)
0%
(0)