Click here to Download MyLang App

ಸುಭಾಷಿಣಿ (ವಿಶ್ವಕಥಾಕೋಶ ಸಂಪುಟ 5),  ವಿವಿಧ ಲೇಖಕರು (ಅನುವಾದ : ವಿವಿಧ ಅನುವಾದಕರು),    Vividha Lekhakaru (Anuvada: Vividha Anuvadakaru),  Subhaashini (Visvakathakosha Samputa 5),

ಸುಭಾಷಿಣಿ (ವಿಶ್ವಕಥಾಕೋಶ ಸಂಪುಟ 5) (ಇಬುಕ್)

e-book

ಪಬ್ಲಿಶರ್
ನಿರಂಜನ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ವಿವಿಧ ಲೇಖಕರು

ಅನುವಾದ : ವಿವಿಧ ಅನುವಾದಕರು

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ನಾವು ಮತ್ತು ನೆರೆಹೊರೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಬರ್ಮ ಈ ದೇಶಗಳಿಂದ ಆಯ್ದು ಪೋಣಿಸಿದ ಕಥಾಮಾಲೆ ಗುರುದೇವ ರವೀಂದ್ರರ ಹೃದಯಸ್ಪರ್ಶಿ ಕಥೆ: ಸುಭಾ-ಸುಭಾಷಿಣಿ ಶರತ್ ಬಾಬು, ಪ್ರೇಮ್‍ಚಂದ್, ಯಶ್‍ಪಾಲ್, ರಷೀದಾ ಜಹಾನ್, ಕೃಷನ್ ಚಂದರ್, ಭೀಷಮ್ ಸಾಹ್ನಿ, ಲಕ್ಷ್ಮೀನಾಥ ಬೇಜ ಬರುವ, ಗೋಪಿನಾಥ ಮೊಹಂತಿ, ಅಖ್ತರ್ ಮೊಹಿ-ಉದ್-ದೀನ್, ಅಮೃತಾ ಪ್ರೀತಮ್, ಧೂಮಕೇತು, ಅಣ್ಣಾ ಭಾವು ಸಾಠೆ, ಗುಡಿಪಾಟಿ ವೆಂಕಟಾಚಲಂ, ಜಯಕಾಂತನ್, ತಗಳಿ ಶಿವಶಂಕರ ಪಿಳ್ಳೆ, ಮುಲ್ಕ್‌ರಾಜ್ ಆನಂದ್.. ಈ ನಮ್ಮವರ ಮತ್ತು ನೆರೆರಾಷ್ಟ್ರಗಳ ವಿಖ್ಯಾತರ ಶ್ರೇಷ್ಠ ಕಥೆಗಳ ಸಂಗ್ರಹ ಸುಭಾಷಿಣಿ.

ಇದು ವಿಶ್ವಕಥಾಕೋಶದ ಐದನೆಯ ಸಂಪುಟ.

 

ಪುಟಗಳು: 256

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)