Click here to Download MyLang App

ವಿವಿಧ ಲೇಖಕರು (ಅನುವಾದ : ಬಸವರಾಜ ನಾಯ್ಕರ),    ನಿಗೂಢ ಸೌಧ (ವಿಶ್ವಕಥಾಕೋಶ ಸಂಪುಟ 21),  Vividha Lekhakaru (Basavaraja Naikkara),  Nigoodha Soudha (Visvakathakosha Samputa 21),

ನಿಗೂಢ ಸೌಧ (ವಿಶ್ವಕಥಾಕೋಶ ಸಂಪುಟ 21) (ಇಬುಕ್)

e-book

ಪಬ್ಲಿಶರ್
ಬಸವರಾಜ ನಾಯ್ಕರ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ವಿವಿಧ ಲೇಖಕರು  (ಅನುವಾದ : ಬಸವರಾಜ ನಾಯ್ಕರ)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಆತನ ಹೆಜ್ಜೆಗಳ ಸದ್ದು ಆವಾರದಲ್ಲಿ ಪ್ರತಿಧ್ವನಿಸುತ್ತಿತ್ತು. ಅಲ್ಪತನಕ್ಕೆ ನಾಚಿಕೊಂಡು ಕಣ್ಣೀರು ಸುರಿಸಿದ ಆಕೆ ಆ ತರುಣನನ್ನು ಮರುಳುಗೊಳಿಸಿದಳು...ನಾನು ಅನೇಕ ವರ್ಷಗಳವರೆಗೆ ಕಡು ಬಡವನಾಗಿದ್ದೆ. ಇವರಿನ್ನೂ ಚಿಕ್ಕವರಾಗಿದ್ದರೇ ಚೆನ್ನಾಗಿತ್ತು. ಜೀವನ ಎಷ್ಟು ಅರ್ಥಪೂರ್ಣವಾಗಿ ಕಾಣಿಸ್ತದೆ ಗೊತ್ತೆ ? ಆತ ಇರಲೇ ಇಲ್ಲ ಎಂದಳು ಕುಮಾರಿ ಜೋ. ಕಟ್ಟಿಗೆ ಕಡಿಯುತ್ತಿದ್ದಾಕೆ ಮತ್ತೊಂದು ತುಂಡನ್ನು ಸೀಳಿದಳು ಬ್ರೆಡ್ಡಿನ ಒಂದು ತುಣುಕಿನ ಬಗೆಗೆ ಮಾತನಾಡು... ಆ ವಿಸ್ತಾರವಾದ ಆಕಾಶದಲ್ಲಿ ಸಾವಿರಾರು ಚುಕ್ಕೆಗಳು... ಅದು ಸಾಧ್ಯವಿಲ್ಲ್; ನನಗೆ ಶಿಕ್ಷೆ ಯಾಕೆ ? ಫ್ರಾನ್ಸ್‌ಗೆ ಮೀಸಲಾದ ಕಥಾಸಂಗ್ರಹ ನಿಗೂಢ ಸೌಧ.

ಇದು ವಿಶ್ವಕಥಾಕೋಶದ ಇಪ್ಪತ್ತೊಂದನೆಯ ಸಂಪುಟ.

 

ಪುಟಗಳು: 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)