Click here to Download MyLang App

ವಿವಿಧ ಲೇಖಕರು (ಅನುವಾದ : ಸಿ. ಪಿ. ರವಿಕುಮಾರ್),   ಕಾಡಿನಲ್ಲಿ ಬೆಳದಿಂಗಳು (ವಿಶ್ವಕಥಾಕೋಶ ಸಂಪುಟ 3),  Vividha Lekhakaru (Anuvada: C. P. Ravikumar),  Kadinalli Beladingalu (Visvakathakosha Samputa 3),

ಕಾಡಿನಲ್ಲಿ ಬೆಳದಿಂಗಳು (ವಿಶ್ವಕಥಾಕೋಶ ಸಂಪುಟ 3) (ಇಬುಕ್)

e-book

ಪಬ್ಲಿಶರ್
ಸಿ. ಪಿ. ರವಿಕುಮಾರ್
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ವಿವಿಧ ಲೇಖಕರು 

ಅನುವಾದ ಸಿ. ಪಿ. ರವಿಕುಮಾರ್

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಶಾಂತಿಪ್ರಿಯ ಕೃಷೀವಲ ವಿಯೆಟ್ನಾಮೀ ಜನರ ಕೈಯಲ್ಲಿ ಬಂದೂಕು. ಫ್ರೆಂಚ್ ಸಾಮ್ರಾಜ್ಯಶಾಹಿ ಮಣ್ಣು ಮುಕ್ಕಿತು. ಮಾರಕಾಸ್ತ್ರಗಳು ಮತ್ತೆ ಬಂದುವು ಅಮೆರಿಕದಿಂದ. ಬಾಂಬ್‍ಗಳು ಸಿಡಿದರೂ ದುಡಿಮೆ ನಿಲ್ಲಲಿಲ್ಲ. ಗಂಡಸರು ಹೆಂಗಸರು ಕಿರಿಯರು ಹಿರಿಯರು ಎಲ್ಲರೂ ಒಂದಾಗಿ ಹೋರಾಡಿದರು. ಕಡಿದಷ್ಟೂ ಚಿಗುರುವ ಕ್ಸನು ಮರಗಳು. ವೈರಿಗೆ ಅವಮಾನಕಾರಕ ಸೋಲು. ಕೋಟಿ ಬಾಹುಗಳಿಂದ ಹೊಸ ರಾಷ್ಟ್ರದ ನಿರ್ಮಾಣ. ಕಾಡು. ಅಲ್ಲಿ ಚಂದಿರ ಉದಿಸಿದ್ದಾನೆ. ಇದೆಲ್ಲ ಕಣ್ಣಿಗೆ ಕಟ್ಟುವಂತೆ ಮಾಡುವ ಹನ್ನೊಂದು ವಿಯೆಟ್ನಾಮೀ ಕಥೆಗಳ ಅಪೂರ್ವ ಸಂಕಲನ ಕಾಡಿನಲ್ಲಿ ಬೆಳದಿಂಗಳು.

ಇದು ವಿಶ್ವಕಥಾಕೋಶದ ಮೂರನೆಯ ಸಂಪುಟ.

 

ಪುಟಗಳು: 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)