Click here to Download MyLang App

ಹೆಜ್ಜೆ ಗುರುತು (ವಿಶ್ವಕಥಾಕೋಶ ಸಂಪುಟ 9),  ವಿವಿಧ ಲೇಖಕರು (ಅನುವಾದ : ಕೆ. ಎಸ್. ನಿಸಾರ್ ಅಹಮದ್),  Vividha Lekhakaru (K.S. Nisar Ahmed),  Hejje Guruthu (Visvakathakosha Samputa 9),

ಹೆಜ್ಜೆ ಗುರುತು (ವಿಶ್ವಕಥಾಕೋಶ ಸಂಪುಟ 9) (ಇಬುಕ್)

e-book

ಪಬ್ಲಿಶರ್
ಕೆ. ಎಸ್. ನಿಸಾರ್ ಅಹಮದ್
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ವಿವಿಧ ಲೇಖಕರು (ಅನುವಾದ : ಕೆ. ಎಸ್. ನಿಸಾರ್ ಅಹಮದ್)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ರಷ್ಯದ ಪ್ರಾಚೀನ ಭಂಡಾರದಿಂದ ಅಕ್ಟೋಬರ್ ಕ್ರಾಂತಿಯ ಕುಲಿಮೆಯಿಂದ ಪಶ್ಚಿಮ ಬಾಲ್ಟಿಕ್ ತೀರದಿಂದ ಪೂರ್ವದ ಸೈಬೀರಿಯದಿಂದ ಸೋವಿಯೆತ್ ಏಷ್ಯದ ವಿವಿಧ ಗಣರಾಜ್ಯಗಳಿಂದ ಆಯ್ದ-ಜ್ವಲಂತ ಕಥೆಗಳ ಗುಚ್ಛ. ತಲ್‌ಸ್ತೊಯ್ ದಸ್ತಯೆವ್‌ಸ್ಕಿ ಕರಲ್ಯೆಂಕ ಚೇಹವ್ ಗೋರ್ಕಿ ಶೋಲಹೆವ್ ರಿತ್‌ಖೆನ್ ಇಬ್ರಾಗಿಂಬ್ಯೆಕವ್ ಪನೋವಾ ಸಿಮನವ್ ತೀಖನವ್ ಅಬ್ದುಲ್ಲ-ಕಹ್ಹಾರ್ ಫಜಿಲ್-ಇಸ್ಕಂದರ್ ಇಸ್ಸಾಕ್-ಬಬಿಲ್ ಇವರನ್ನೂ ಇನ್ನೂ ಕೆಲವರನ್ನೂ ಇಲ್ಲಿ ಭೇಟಿ ಮಾಡುವಿರಿ.

ಇದು ವಿಶ್ವಕಥಾಕೋಶದ ಒಂಭತ್ತನೆಯ ಸಂಪುಟ.

 

ಪುಟಗಳು: 208

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)