Click here to Download MyLang App

ವಿವಿಧ ಲೇಖಕರು (ಅನುವಾದ : ಸಿ. ಸೀತಾರಾಮ್),    ಆಫ್ರಿಕದ ಹಾಡು (ವಿಶ್ವಕಥಾಕೋಶ ಸಂಪುಟ 2),  Vividha Lekhakaru (Anuvada: C. Sitaram),  Afrikada Hadu (Visvakathakosha Samputa 2,

ಆಫ್ರಿಕದ ಹಾಡು (ವಿಶ್ವಕಥಾಕೋಶ ಸಂಪುಟ 2) (ಇಬುಕ್)

e-book

ಪಬ್ಲಿಶರ್
ಸಿ. ಸೀತಾರಾಮ್
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ವಿವಿಧ ಲೇಖಕರು 

ಅನುವಾದ ಸಿ. ಸೀತಾರಾಮ್‌

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಮಲಪುಕೋ ಉಷಷಂದೋ ಲ್ವಯೋ..ಆಫ್ರಿಕದ ಹಾಡಿನೊಂದು ಸಾಲು. ಅರ್ಥ ನಮ್ಮ ಅನಂತರದವರನ್ನು ಮೇಲೇತ್ತು..ಕಗ್ಗಾಡು. ವಸಾಹತುದಾರರು ಅಲ್ಲಿನ ಕ್ರೂರ ಮೃಗಗಳು. ನೀಲಿ ಗಗನ. ಕಂದು ನೆಲ. ಕರಿಯನನ್ನು ಹಿಂಡುತ್ತಾನೆ. ಬಿಳಿದೊಗಲ ಸುಲಿಗೆದಾರ. ಆದರೆ ಮಸಣದ ರಣಬಿಸಿಲಿಗೆ ಅಲ್ಲಿ ಇಲ್ಲಿ ಇದಿರಾಗುತ್ತದೆ ಹಿಂಡುವ ಚಳಿ, ಶೋಷಕರ ವಿರುದ್ಧ ಜನಾಂಗಗಳು ಬಂಡೇಳುತ್ತವೆ, ತಮ್ಮ ಸ್ವಾತಂತ್ರ್ಯವನ್ನು ಸಾರುತ್ತವೆ, ಸಮಪಾಲಿನ ಸಮಬಾಳಿನ ಹೊಸ ಗಾಳಿಗೆ ಮೈಯೊಡ್ಡುತ್ತವೆ. ಗೊಂಡಾರಣ್ಯದ ಕತ್ತಲನ್ನೂ ಅದನ್ನು ಇರಿಯುತ್ತಿರುವ ಪ್ರಭೆಯನ್ನೂ ಪ್ರತಿಬಿಂಬಿಸುವ ಹದಿಮೂರು ಕಥೆಗಳ ಅಮೂಲ್ಯ ಸಂಕಲನ ಆಫ್ರಿಕದ ಹಾಡು.

ಇದು ವಿಶ್ವಕಥಾಕೋಶದ ಎರಡನೆಯ ಸಂಪುಟ.

 

 

ಪುಟಗಳು: 168

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)