Click here to Download MyLang App

ವಿವಿಧ ಲೇಖಕರು (ಅನುವಾದ : ಎಸ್ಸಾರ್ಕೆ),   ಅಬಿಂದಾ - ಸಯೀದ್ (ವಿಶ್ವಕಥಾಕೋಶ ಸಂಪುಟ 20),  Vividha Lekhakaru (Essarke),  Abindaa Sayeed (Visvakathakosha Samputa 20),

ಅಬಿಂದಾ - ಸಯೀದ್ (ವಿಶ್ವಕಥಾಕೋಶ ಸಂಪುಟ 20) (ಇಬುಕ್)

e-book

ಪಬ್ಲಿಶರ್
ಎಸ್ಸಾರ್ಕೆ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ವಿವಿಧ ಲೇಖಕರು (ಅನುವಾದ : ಎಸ್ಸಾರ್ಕೆ)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಆತ ಒಂದು ಹಿಡಿ ಧೂಲನ್ನೆತ್ತಿ ತನ್ನ ತುಟಿಗಳಿಗೆ ಅವನ್ನು ಮುಟ್ಟಿಸಿದ. ಹೆಂಡತಿ ಜತೆ ಜಗಳ; ಕೊಚ್ಚಿಹಾಕ್ತೇನೆ. ನೋಡ್ಕೋ! ಅಂಗೈಯಲ್ಲಿ ಕರಟ ಹಿಡಿದ ಭಿಕ್ಷುಕರ ಸಂಖ್ಯೆ ಹೆಚ್ಚಿತು. ಬೋನಿನಲ್ಲಿ ಸಿಲುಕಿದ ಮಿಕ, ಪಂಜರದಲ್ಲಿ ಉಸಿರಾಟ. ವರನ ಮುಖವನ್ನು ತೋರುವ ಮಾಯಾಗನ್ನಡಿ. ಆಕಾಶ ಶುಭ್ರವಾದಾಗ ವ್ಯಾನ್ ತುಂಬ ಪೊಲೀಸರು ಬಂದಿಳಿದರು. ಅಡಿಕೆ ಜಗಿಯುತ್ತ, ಇದೇನು ಗದ್ದಲ ? ಎಂದರು ಮುದುಕರು. ಅಡುಗೆಮನೆಯಲ್ಲಿ ಆಕೆಯನ್ನು ಆತ ಕಂಡ; ಅವಳು ಸತ್ತಿದ್ದಳು. ಅವನಿಗಿಂತ ನಾನೇ ಹೆಚ್ಚು ಸ್ಫುರದ್ರೂಪಿ. ಹಳ್ಳಿಯ ಬುದ್ಧ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥನೆ. ಇಂಡೋನೇಷ್ಯ ಫಿಲಿಪ್ಪೀನ್ಸ್ ಮಲಯ ಸಿಂಗಾಪುರ ಥಾಯ್‌ಲೆಂಡ್‌ಗಳಿಂದ ಆಯ್ದ ಕಥಾಸಂಪದವೇ ಅಬಿಂದಾ - ಸಯೀದ್.

ಇದು ವಿಶ್ವಕಥಾಕೋಶದ ಇಪ್ಪತ್ತನೆಯ ಸಂಪುಟ.

 

ಪುಟಗಳು: 152

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)