ಸಂಗ್ರಹ: ವೇದಮಂತ್ರಗಳ ಅದ್ಭುತ ರಹಸ್ಯ 5 ಇಬುಕ್ಸ್ ಸಂಗ್ರಹ - Rs. 249 ಮಾತ್ರ!!
ಕೇವಲ 249 ರೂ. ಗಳಿಗೆ ವೇದಮಂತ್ರಗಳ ಅದ್ಭುತ ರಹಸ್ಯ ಐದು ಇಬುಕ್ಸ್ ಸಂಗ್ರಹವನ್ನು ನಿಮ್ಮದಾಗಿಸಿಕೊಳ್ಳಿ!
ಡಿಸ್ಕೌಂಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: ವೇದಮಂತ್ರಗಳ ಅದ್ಭುತ ರಹಸ್ಯ 5-ಪ್ಯಾಕ್
ದೇವರು, ಧರ್ಮ, ಶಾಸ್ತ್ರ-ಸಂಪ್ರದಾಯಗಳು ಬೇಡ ಎಂದರೂ ದಿನನಿತ್ಯದ ಬದುಕಿನಲ್ಲಿ ಹಾಸಿಕೊಂಡಿರುತ್ತದೆ. ಯಾವುದನ್ನು ಯಾಕೆ ಮಾಡಬೇಕು? ಯಾವುದಕ್ಕೆ ಏನರ್ಥ? ಎಂದು ತಿಳಿದರೆ ಎಲ್ಲವೂ ಸುಸೂತ್ರ. ಎಲ್ಲವೂ ಬಂದಿದ್ದು ವೇದದಿಂದಲೇ ಆದರೂ ವೇದದಲ್ಲೇನಿದೆ ಎಂದು ಬಹಳಷ್ಟು ಜನಕ್ಕೆ ಗೊತ್ತಿಲ್ಲ.
ವೇದಗ್ರಂಥಗಳಿರುವುದು ಕಟ್ಟು ಹಾಕಿ ಮುಚ್ಚಿಟ್ಟು ಪೂಜಿಸುವುದಕ್ಕಲ್ಲ; ವೇದಮಂತ್ರಗಳಲ್ಲೇನಿದೆ ಎಂದು ಎಲ್ಲರಿಗೂ ತಿಳಿದು ಅದರ ವಿಚಾರ ಜನ ಸಾಮಾನ್ಯರ ಬದುಕಿಗೆ ಒದಗಿ ಬಂದರೆ ಮಾತ್ರ ವೇದಕ್ಕೆ ಬೆಲೆ. ಇಲ್ಲದಿದ್ದರೆ 'ನಮ್ಮೆದುರು ಕೊಡದಲ್ಲಿ ನೀರಿದ್ದರೂ ಅದರ ಬಾಯಿ ಮುಚ್ಚಿ ನಾವು ಬಾಯಾರಿ ಸತ್ತಂತೆ!' ಈಗಾಗುತ್ತಿರುವುದು ಅದೇ! ವೇದ ಎಂದರೆ ಜ್ಞಾನ ತುಂಬಿದ ಕೊಡ!
ಬುದ್ಧಿ ಕಮ್ಮಿ ಇರುವ ಮನುಷ್ಯ ಯಾರೇನು ಹೇಳಿದರೂ ನಂಬಿ ಒಪ್ಪಿಕೊಳ್ಳುತ್ತಾನೆ. ವಿಚಾರವಂತಿಕೆ ಮತ್ತು ಸೂಕ್ಷ್ಮಬುದ್ಧಿ ಇರುವವನಲ್ಲಿ ಪ್ರಶ್ನೆಗಳು ಉತ್ಪತ್ತಿಯಾಗುತ್ತವೆ. ತಪ್ಪು, ಅಸಮರ್ಪಕ, ಅತಾರ್ಕಿಕ, ಅಸಂಗತ, ಅವೈಜ್ಞಾನಿಕ ಉತ್ತರಗಳನ್ನು ಆತ ಒಪ್ಪದೆ ಸರಿ ಉತ್ತರಕ್ಕಾಗಿ ತಡಕಾಡುತ್ತಾನೆ. ಅಂತಹಾ ಎಲ್ಲಾ ಸತ್ಯವನ್ನು ತಿಳಿಸುವ ಏಕೈಕ ಸಾಧನ ಈ ಜಗತ್ತಿನಲ್ಲಿ ವೇದ ಮಾತ್ರ!
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 1 (ಆಡಿಯೋ ಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 2 (ಆಡಿಯೋ ಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 2 (ಇಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 79.00
- ಸೇಲ್ ಬೆಲೆ
- Rs. 79.00
- ಬಿಡಿ ಬೆಲೆ
- ಇಶ್ಟಕ್ಕೆ
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 3 (ಆಡಿಯೋ ಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 3 (ಇಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 79.00
- ಸೇಲ್ ಬೆಲೆ
- Rs. 79.00
- ಬಿಡಿ ಬೆಲೆ
- ಇಶ್ಟಕ್ಕೆ
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 4 (ಆಡಿಯೋ ಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 4 (ಇಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 79.00
- ಸೇಲ್ ಬೆಲೆ
- Rs. 79.00
- ಬಿಡಿ ಬೆಲೆ
- ಇಶ್ಟಕ್ಕೆ
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 5 (ಇಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 79.00
- ಸೇಲ್ ಬೆಲೆ
- Rs. 79.00
- ಬಿಡಿ ಬೆಲೆ
- ಇಶ್ಟಕ್ಕೆ