ಸಂಗ್ರಹ: ವೇದಮಂತ್ರಗಳ ರಹಸ್ಯ ಸರಣಿಯ 5 ಆಡಿಯೋ ಬುಕ್ ಕೇವಲ 499/-ಕ್ಕೆ !
ಗಿರಿಮನೆ ಶ್ಯಾಮರಾವ್ ಅವರ ಜನಪ್ರಿಯ ಸರಣಿ "ವೇದ ಮಂತ್ರಗಳ ಅದ್ಭುತ ರಹಸ್ಯ" ಈಗ ಆಡಿಯೋಪುಸ್ತಕ ರೂಪದಲ್ಲಿ ನಿಮ್ಮೆದುರು. ಸರಣಿಯ ಎಲ್ಲ ಐದು ಆಡಿಯೋಪುಸ್ತಕವನ್ನು ಕೇವಲ 499/- ರೂಪಾಯಿಗಳಿಗೆ ಕೊಳ್ಳಲು ಈ ಕೆಳಗಿನ ಕೊಂಡಿ ಕ್ಲಿಕ್ ಮಾಡಿ:
👉 ವೇದಮಂತ್ರಗಳ ಅದ್ಭುತ ರಹಸ್ಯ ಸರಣಿಯ 5 ಆಡಿಯೋ ಬುಕ್ ಕೇವಲ 499/-ಕ್ಕೆ !
ಪ್ರಕಾಶಕರು: ಗಿರಿಮನೆ ಪ್ರಕಾಶನ
Publisher: Girimane Prakashana
ಓದಿದವರು:
ಅನಿಕೇತ್ ಶ್ರೀವತ್ಸ
ಆಡಿಯೋ ಪುಸ್ತಕದ ಅವಧಿ : 16 ಗಂಟೆ 8 ನಿಮಿಷ
ವೇದಸಂದೇಶ-
‘‘ಹೇ ಮಾನವರೇ, ನೀವೆಲ್ಲರೂ ಸಮಾನರು; ಒಗ್ಗಟ್ಟಾಗಿ ಮುನ್ನಡೆಯಿರಿ. ನಿಮಗಿಲ್ಲೊಂದು ಶ್ರೇಷ್ಠ ಬದುಕು ಸಿಕ್ಕಿದೆ. ಅದರ ಸದುಪಯೋಗ ಪಡೆದುಕೊಳ್ಳಿ. ಗೃಹಸ್ಥ ಧರ್ಮ ಪಾಲಿಸಿ ಅದರಲ್ಲೇ ಸುಖ ಬದುಕಿನ ದಾರಿ ತಿಳಿಯಿರಿ. ಅದಕ್ಕಾಗಿ ಜಗತ್ತಿನ ನಿಯಮಗಳ ಬಗ್ಗೆ ಅರಿಯಿರಿ. ಇಲ್ಲಿರುವ ಎಲ್ಲದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವ ಶಕ್ತಿ ನಿಮ್ಮಲ್ಲೇ ಇದೆ. ಪ್ರಯತ್ನಕ್ಕೆ ತಕ್ಕ ಫಲ ಇದೆ. ಸುಖ-ದು:ಖಗಳು ಬದುಕಿನ ಅವಿಭಾಜ್ಯ ಅಂಗ. ನಿಮ್ಮಲ್ಲೇ ಇರುವ ಸುಖದ ದಾರಿಗಳನ್ನು ಕಂಡುಕೊಂಡು ಯಾವುದು ದು:ಖಕ್ಕೆ ದಾರಿ ಎಂದು ತಿಳಿದು ಎಚ್ಚರಿಕೆ ವಹಿಸಿ. ನೀವು ಮಾಡಿದ ಕರ್ಮದ ಫಲವನ್ನು ನೀವೇ ಉಣ್ಣಬೇಕು. ಅದನ್ನು ಯಾವ ರೀತಿಯಿಂದಲೂ ಇನ್ನೊಬ್ಬರು ಬದಲಿಸಲಾಗುವುದಿಲ್ಲ. ಇಲ್ಲಿ ನಿಮ್ಮದೆಂದುಕೊಂಡ ಸಂಪತ್ತು ನಿಮ್ಮದಲ್ಲದಿದ್ದರೂ ನೀವದರ ಟ್ರಸ್ಟಿ. ಭಗವಂತನ ಕೊಡುಗೆಗಳೆಲ್ಲವೂ ಶ್ರೇಷ್ಠವೇ. ಸರಿದಾರಿಯಲ್ಲಿ ಅದರ ಉಪಯೋಗ ಪಡೆದು ಎಲ್ಲಾ ಸುಖವನ್ನೂ ಅನುಭವಿಸಿ. ನಿಮಗೆಲ್ಲವನ್ನೂ ಕೊಟ್ಟವನು, ಕೊಡುವವನು ಆ ಭಗವಂತ ಒಬ್ಬನೇ. ಅವನಿಗೆ ತಿರುಗಿ ನಿಮ್ಮಿಂದ ಕೊಡಲಾಗುವುದು ಕೃತಜ್ಞತೆ ಮಾತ್ರ! ಅದಕ್ಕಾಗಿ ಅವನನ್ನು ನೆನೆಯಿರಿ. ಬದುಕಿನ ಪ್ರತಿ ಹಂತದಲ್ಲೂ ಜ್ಞಾನವನ್ನು ಸಂಪಾದಿಸುತ್ತಾ ಹೋಗಿ. ಪಡೆದ ಜ್ಞಾನದಿಂದ ಮೂಢನಂಬಿಕೆ ಮತ್ತು ದುಷ್ಕಾಮನೆಗಳನ್ನು ಸೀಳಿ ಹಾಕಿ. ಜ್ಞಾನ, ಆ ಶಕ್ತಿಯನ್ನು ನಿಮಗೆ ಕೊಡುತ್ತದೆ. ನಿಮ್ಮೊಂದಿಗೆ ಇತರರೂ ಸಂತೋಷದಿಂದ ಬದುಕುವಂತೆ ನೋಡಿಕೊಳ್ಳಿ. ನಿಮಗೆ ಸಿಕ್ಕಿರುವ ಈ ಬದುಕನ್ನು ಸಂತೋಷದಿಂದಲೇ ಕಳೆದು ಮುಂದಕ್ಕೆ ಸಾಗಿ. ನಿಮಗೆ ಮಂಗಳವಾಗಲಿ’’.
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 1 (ಆಡಿಯೋ ಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 2 (ಆಡಿಯೋ ಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 3 (ಆಡಿಯೋ ಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 4 (ಆಡಿಯೋ ಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 5 (ಆಡಿಯೋ ಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ