Click here to Download MyLang App

ಪಂಡಿತ ಸತ್ತ್ವಗುಣಗಳ ಸಂಚಯ (ಇಬುಕ್)

ಪಂಡಿತ ಸತ್ತ್ವಗುಣಗಳ ಸಂಚಯ (ಇಬುಕ್)

e-book

ಪಬ್ಲಿಶರ್
ಶಿವಾನಂದ ಪಂಡಿತ
ಮಾಮೂಲು ಬೆಲೆ
Rs. 49.00
ಸೇಲ್ ಬೆಲೆ
Rs. 49.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

 

ಪ್ರಕಾಶಕರು: ವಂಶಿ ಪ್ರಕಾಶನ

Publisher: Vamshi Prakashana

 

ಮಾನವ ಕುಲದ ಪ್ರತಿ ಸದಸ್ಯನಿಗೆ ಪ್ರತ್ಯೇಕವಾಗಿ ಬುದ್ಧಿವಂತಿಕೆಯನ್ನು ಕಲಿಸಲು ದೇವರಿಂದ ಸಾಧ್ಯವಿಲ್ಲ. ಆದ್ದರಿಂದಲೇ ಆತ ಪುಸ್ತಕಗಳನ್ನು ಸೃಷ್ಟಿಸಿದನು. ಕೋಟಿಗಟ್ಟಲೆ ಮೈಲುಗಳ ಪ್ರಯಾಣ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಈ ಹೊತ್ತಗೆಯನ್ನು ನಿಮ್ಮದಾಗಿಸಿಕೊಳ್ಳುವ ಮೂಲಕ ತಾವೆಲ್ಲಾ ಆ ಹೆಜ್ಜೆಯನ್ನು ಇಟ್ಟಿದ್ದಿರಿ ಎನ್ನುವುದು ಸಂತೋಷದ ಸಂಗತಿ. ನೀವು ಈ ಪುಸ್ತಕವನ್ನು ಓದುವ ನಿರ್ಧಾರ ಕೈಗೊಂಡಿದ್ದೀರಿ ಅಂದರೆ ಬದುಕಿನಲ್ಲಿ ಅದ್ಭುತವಾದ ಸಂತೃಪ್ತಿಯನ್ನು ಪಡೆಯುವುದು ನಿಮ್ಮೆಲ್ಲರ ಸದುದ್ದೇಶ ಎಂಬುದು ಖಚಿತ.

ಈ ಗ್ರಂಥವು ಚೆಲುವಾದ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ, ಬೆಳೆಸಿಕೊಳ್ಳುವ, ಉಳಿಸಿಕೊಳ್ಳುವ ಪರಿಯನ್ನು ಉಪದೇಶಿಸುತ್ತದೆ. ಬಾಳಿನ ಬವಣೆಗಳನ್ನು ಎದುರಿಸುವ ಶಕ್ತಿಮಂತ್ರ ಇದರಲ್ಲಿದೆ. ಬದುಕೆಂಬ ಸಮರದಲ್ಲಿ ಗೆದ್ದು ಪಂಡಿತರಾಗುವುದು ಈ ಪುಸ್ತಕದ ಅಧ್ಯಯನದಿಂದ ಸುಲಭಸಾಧ್ಯ. ಪುಸ್ತಕದ ಪ್ರಸ್ತುತ ಶೀರ್ಷಿಕೆಯೂ ಅದಕ್ಕೆ ಪೂರಕವಾಗಿದೆ, ಪ್ರೇರಕವಾಗಿದೆ. ಈ ಎಲ್ಲಾ ಭರವಸೆಗಳ ಹಿನ್ನೆಲೆಯಲ್ಲಿ ‘ಪಂಡಿತ’ ಪುಸ್ತಕದ ಓದುವಿಕೆಯಿಂದ ಓದುಗರ ಬಾಳ್ವೆಯಲ್ಲಿ ಸಕಾರಾತ್ಮಕ ಪರಿವರ್ತನೆಗಳು ಸಂಭವಿಸಬಹುದು ಎಂದು ನಂಬಿದ್ದೇನೆ.

-ಶಿವಾನಂದ ಪಂಡಿತ

 

ಪುಟಗಳು: 63


ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 4 reviews
100%
(4)
0%
(0)
0%
(0)
0%
(0)
0%
(0)
R
Ranganath
ಭವ್ಯವಾದ ಜೀವನ ಪಾಠಗಳ ಸಂಗ್ರಹ

ಪಂಡಿತ ಪುಸ್ತಕವು ಭವ್ಯವಾದ ಜೀವನ ಪಾಠಗಳ ಸಂಗ್ರಹವಾಗಿದೆ. ಜೀವನದಲ್ಲಿ ಸಾಧನೆ ಮಾಡಲು ಇದನ್ನು ಓದಬೇಕು.

G
Gurunath
ಕಡ್ಡಾಯವಾಗಿ ಓದಬೇಕಾದ ಪುಸ್ತಕ

ಈ ಪುಸ್ತಕ ಕಡ್ಡಾಯವಾಗಿ ಓದಬೇಕಾದ ಪುಸ್ತಕ.
ಲೇಖಕರು ಜೀವನದ ವಿವಿಧ ಮೌಲ್ಯಗಳನ್ನು ಚೆನ್ನಾಗಿ ವಿವರಿಸಿದ್ದಾರೆ.

F
Fake d
ಜೀವನ ಪಾಠ

ಪಂಡಿತ ಪುಸ್ತಕವು ಶಕ್ತಿಯುತ ಜೀವನ ಪಾಠಗಳಿಂದ ತುಂಬಿದೆ. ಪ್ರತಿಯೊಬ್ಬರೂ ಇದನ್ನು ತಪ್ಪದೇ ಓದಬೇಕು.

P
PTP

Must read book