![lyngikate Vaividya, liengikate Vaividya, lyngikate vividya, liengikate vividya, ಲೈಂಗಿಕ ವೈವಿಧ್ಯ , ಪದ್ಮಿನಿ ಪ್ರಸಾದ್, Padmini Prasad, Laingika Vaividya, Dr.Padmini Prasad,](http://mylang.in/cdn/shop/products/LaingikaVaividyaCover_{width}x.jpg?v=1628936896)
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಲೈಂಗಿಕ ವಿಷಯಗಳನ್ನು ಚರ್ಚಿಸಬೇಕಾಗಿ ಬಂದಾಗ ಉಂಟಾಗುವ ಮುಜುಗರ, ಆತಂಕದ ಭಾವನೆಗಳು ಈಗ ಕಡಿಮೆಯಾಗಿದೆ. ಲೈಂಗಿಕ ವಿಷಯದಲ್ಲಿ ತಮಗೆ ಉಂಟಾಗಿರುವ ಸಮಸ್ಯಗಳನ್ನು ವೈದ್ಯರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತಿಳಿವಳಿಕೆಯೂ ಹೆಚ್ಚಿದೆ. ಲೈಂಗಿಕ ವಿಷಯದಲ್ಲಿ ಪ್ರಚಲಿತವಾಗಿರುವ ಆತಂಕ, ಭಯಗಳನ್ನು ಹೋಗಲಾಡಿಸುವ ಉದ್ದೇಶದಿಂದ ರಚಿತವಾಗಿರುವ ಕೃತಿ ಇದು.
ಪುಟಗಳು: 136
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !