Click here to Download MyLang App

ಟೆನ್‌ ಇಯರ್ಸ್‌ ರೂಲ್ (ಇಬುಕ್)

ಟೆನ್‌ ಇಯರ್ಸ್‌ ರೂಲ್ (ಇಬುಕ್)

e-book

ಪಬ್ಲಿಶರ್
ಪ್ರವೀಣ್‌ ಮ ಮಗದುಮ್
ಮಾಮೂಲು ಬೆಲೆ
Rs. 30.00
ಸೇಲ್ ಬೆಲೆ
Rs. 25.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಯಶ್, ರಿಷಬ್ ಶೆಟ್ಟಿ, ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಗಣೇಶ, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್ ಇವರೆಲ್ಲಾ ಸಕ್ಸೆಸ್‌ಫುಲ್ ಆಗೋಕೆ ಎಷ್ಟು ವರ್ಷ ಬೇಕಾಯಿತು? ರಮ್ಯಾ ಸ್ಯಾಂಡಲವುಡ್‌ ನ ಕ್ವೀನ್‌ ಅನ್ನಿಸಿಕೊಳ್ಳಲು ತೆಗೆದುಕೊಂಡ ಅವಧಿ ಎಷ್ಟು? ನರೇಂದ್ರ ಮೋದಿ, ಬಿ ಎಸ್ ಯಡಿಯೂರಪ್ಪ, ಅರವಿಂದ ಕೇಜ್ರಿವಾಲ್, ಮಲ್ಲಿಕಾರ್ಜುನ ಖರ್ಗೆ ಇವರೆಲ್ಲ ಎಷ್ಟು ವರ್ಷ ಕಷ್ಟಪಟ್ಟು ಮೇಲಕ್ಕೆ ಏರಿದರು? ಹರ್ಷದ್ ಮೆಹ್ತಾ ತನ್ನ ಸ್ಕ್ಯಾಮ್ ಮಾಡೋಕೆ ಎಷ್ಟು ವರ್ಷ ಪ್ರಯತ್ನಪಟ್ಟಿದ್ದ ಗೊತ್ತ? ರವಿಬೆಳಗೆರೆ 500 ಕೋಟಿ ರೂಪಾಯಿಗಳನ್ನ ಎಷ್ಟು ವರ್ಷದಲ್ಲಿ ಸಂಪಾದಿಸಿದರು? ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಕಿಂಗ್ ಆಗೋಕೆ ಎಷ್ಟು ವರ್ಷಗಳ ಕಾಲ ಪ್ರಯತ್ನಪಟ್ಟರು? ಚಕ್ರವರ್ತಿ ಸೂಲಿಬೆಲೆ ತಮ್ಮ ಒಂದೇ ಒಂದು ಟ್ವೀಟ್‌ ನಿಂದ ಬಿಜೆಪಿಯನ್ನು ನಡುಗಿಸುತಾರಲ್ಲ ಅದರ ಹಿಂದಿರುವ ಶ್ರಮ ಎಷ್ಟು ವರ್ಷದ್ದು? ವಿಜಯ ಸಂಕೇಶ್ವರ್ ತಮ್ಮ ಸಾಮ್ರಾಜ್ಯವನ್ನ ನಿರ್ಮಿಸೋಕೆ ಎಷ್ಟು ವರ್ಷಗಳ ಕಾಲ ಕಷ್ಟಪಟ್ಟರು? ಇನ್ಸೈಟ್ಸ್‌ ಐಎಎಸ್, ಐಎಎಸ್‌ ಬಾಬಾ ನಂತಹ ಸಂಸ್ಥೆಗಳು ತಯಾರಾಗೋಕೆ ಎಷ್ಟು ವರ್ಷ ಬೇಕಾಗುತ್ತೆ? ವಿಷ್ಣುವರ್ಧನ್‌ ಮತ್ತು ಅಂಬರೀಷರನ್ನು ತಯಾರು ಮಾಡಿದ್ದು ಯಾವ ಕಿಂಗ್ ಮೇಕರ್? ಪ್ರತಾಪ ಸಿಂಹ ಅವರು ಎಂಪಿ ಆಗೋಕೆ ಯಾವ ಕಿಂಗ್ ಮೇಕರ್ ಹೆಲ್ಪ್‌ ಮಾಡಿದ್ರು? ಕುಮಾರಸ್ವಾಮಿಯವರ ಕಿಂಗ್ ಮೇಕರ್ ಯಾರು? ಇದಿಷ್ಟೇ ಅಲ್ಲ, ನೀವು ನಿಮ್ಮ ಕ್ಷೇತ್ರದಲ್ಲಿ ಕಿಂಗ್‌ ಅಥವಾ ಕಿಂಗ್‌ ಮೇಕರ್‌ ಆಗಲು ಎಷ್ಟು ಸಮಯ ಬೇಕಾಗುತ್ತದೆ? ಈ ಎಲ್ಲ ಅಂಶಗಳನ್ನು ತಿಳಿದುಕೊಳ್ಳಬೇಕೆ? ಹಾಗಾದರೆ, ಈ ಪುಸ್ತಕ ನಿಮಗಾಗಿ...

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)