Click here to Download MyLang App

ಪಶ್ಚಿಮ ಘಟ್ಟಗಳಲ್ಲಿ ಒಂದು ಸುತ್ತುಶೀಲಾ. ಗೌಡರ,pashima ghattagalalli ondu suttu,sheela gowder

ಪಶ್ಚಿಮ ಘಟ್ಟಗಳಲ್ಲಿ ಒಂದು ಸುತ್ತು (ಆಡಿಯೋ ಬುಕ್)

audio book

ಪಬ್ಲಿಶರ್
ಶೀಲಾ. ಗೌಡರ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 50.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ದಾಂಡೇಲಿ, ಕೊಲ್ಲೂರು,ಕೊಡಚಾದ್ರಿ,ಆಗುಂಬೆ, ಕೆಮ್ಮಣ್ಣುಗುಂಡಿ,ಮುಳ್ಳಯ್ಯನಗಿರಿ,ಬಾಬಾಬುಡನ್ ಗಿರಿ.... ಹೀಗೆ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಬರುವ ಅನೇಕ ನಯನಮನೋಹರ ಪ್ರಾಕೃತಿಕ ತಾಣಗಳಿಗೆ ಭೇಟಿ ನೀಡಿದ ರೋಚಕ ಅನುಭವಗಳನ್ನ ಹಿಡಿದಿಡುವ ಪ್ರಯತ್ನವಿದಾಗಿದೆ. ಪ್ರಕೃತಿಯ ರುದ್ರರಮಣೀಯತೆಯ ಸೋಜಿಗಗಳಿಗೆ ಸಾಕ್ಷಿಯಾಗಿ, ಪ್ರಕೃತಿಯ ಮಡಿಲ ಮಕ್ಕಳಾಗಿ, ಮಾಡಿದ ದೋಣಿಯಾನಗಳು, ಚಾರಣ, ಖಗ-ಮೃಗಗಳ ಸನಿಹದ ಒಡನಾಟ, ಕಾನನದ ಹಸಿರು, ಸೂರ್ಯ ನೊಡನೆ ಮೋಡಗಳ ಚಲ್ಲಾಟ...ಪ್ರಕೃತಿಯ ಐಸಿರಿಯೊಂದಿಗೆ ಶೃಂಗೇರಿ,ಗೋಕರ್ಣ, ಸಿಗಂಧೂರು, ಕೊಲ್ಲೂರುಗಳಂತಹ ಧಾರ್ಮಿಕ ಕ್ಷೇತ್ರಗಳ ಇತಿಹಾಸದ ಕಿರುಪರಿಚಯದ ಜ್ಞಾನ ಹೂಂದಿ, ಮಲೆನಾಡಿನ ಪ್ರಕೃತಿಯೊಡನೆ ಕಳೆದ ಚಂದದ ಕ್ಷಣಗಳನ್ನ ಅಕ್ಷರಗಳಲ್ಲಿ ಹೆಣೆದು, ದನಿ ನೀಡಿ , ಪ್ರಕೃತಿಮಾತೆಯ ಚರಣಕಮಲಗಳಿಗೆ ಅರ್ಪಿಸಿದ್ದೇನೆ.

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಬಸವರಾಜ.ಗಾಣಿಗೇರ
ಪಶ್ಚಿಮ ಘಟ್ಟಗಳ ಪ್ರಕೃತಿಯ ಐಸಿರಿಯ ವಿವರಣೆ, ಅನುಭವಗಳೊಂದಿಗೆ ಚನ್ನಾಗಿ ಮೂಡಿಬಂದಿದೆ

ಪಶ್ಚಿಮ ಘಟ್ಟಗಳ ಪ್ರಕೃತಿಯ ಐಸಿರಿಯ ವಿವರಣೆ, ಅನುಭವಗಳೊಂದಿಗೆ ಚನ್ನಾಗಿ ಮೂಡಿಬಂದಿದೆ