Click here to Download MyLang App

ಕರ್ವಾಲೊ (ಇಬುಕ್)

ಕರ್ವಾಲೊ (ಇಬುಕ್)

e-book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 95.00
ಸೇಲ್ ಬೆಲೆ
Rs. 95.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಬರಹಗಾರ: ಪೂರ್ಣಚಂದ್ರ ತೇಜಸ್ವಿ

ಎರಡು ತಲೆಮಾರಿನ ಕನ್ನಡಿಗರನ್ನು ಕನ್ನಡದ ಓದಿನತ್ತ ಕರೆತಂದ ತೇಜಸ್ವಿ ಅವರ ಅತ್ಯಂತ ಜನಪ್ರಿಯ ಕಾದಂಬರಿ ಕರ್ವಾಲೊ.

ಇಲ್ಲಿ ಮಂದಣ್ಣ, ಪ್ರಭಾಕರ, ಕರಿಯಪ್ಪ, ಎಂಕ್ಟ, ಕಥಾನಾಯಕ ಹಾಗೂ ವಿಜ್ಞಾನಿ ಕರ್ವಾಲೊ ಅವರು ಜೊತೆಗೂಡಿ ಹಾರುವ ಓತಿಯೊಂದನ್ನು ಹುಡುಕುವ ಈ ಕತೆ ಅದರ ಹಾಸ್ಯದ ನಿರೂಪಣೆ, ಪಾತ್ರಗಳ ಕಟ್ಟುವಿಕೆ, ಭಾಷೆಯ ಸೊಗಡು, ಸೃಷ್ಟಿಯ ಕೌತುಕ, ದೇವರು-ವಿಜ್ಞಾನದ ನಡುವಿನ ಹೊಯ್ದಾಟ ಎಲ್ಲವೂ ಬೆರೆತು ಕನ್ನಡದಲ್ಲಿ ಪ್ರಕಟವಾದ ಬಲು ಅಪರೂಪದ, ಬಹು ಮುಖ್ಯವಾದ ಕಾದಂಬರಿಯಾಗಿ ನೆಲೆ ನಿಂತಿದೆ. ಪ್ರಕಟವಾದ ದಿನದಿಂದಲೂ ಅದರ ಬೇಡಿಕೆ ತಗ್ಗದೇ ಉಳಿದಿರುವುದು ತೇಜಸ್ವಿ ಅವರ ಬರಹಕ್ಕಿರುವ ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿಯನ್ನು ತೋರುತ್ತದೆ. ಈಗ ಮೊಟ್ಟ ಮೊದಲ ಬಾರಿ ಇಬುಕ್ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಡಿಜಿಟಲ್ ಜಗತ್ತಿಗೆ ಕಾಲಿಟ್ಟಿರುವ ಕರ್ವಾಲೋ ಅನ್ನು ನಿಮ್ಮ ಮೊಬೈಲಿನ ಪುಸ್ತಕ ಕಪಾಟಿಗೂ ಸೇರಿಸಿಕೊಳ್ಳಿ. ಈಗ ಓದಿ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಎಲ್ಲಿಂದ, ಯಾವಾಗ ಬೇಕಾದರೂ.. 

ಕರ್ವಾಲೋ ಹುಟ್ಟಿದ್ದು ಹೇಗೆ ? ರಾಜೇಶ್ವರಿ ತೇಜಸ್ವಿ ಅವರು ಹೇಳ್ತಾರೆ ಕೇಳಿ: 

 

ಪುಟಗಳು: 150

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

Customer Reviews

Based on 5 reviews
100%
(5)
0%
(0)
0%
(0)
0%
(0)
0%
(0)
S
Spoorthi S
ತುಂಬಾ ಸರಳ ಮತ್ತು ಅರ್ಥಪೂರ್ಣವಾದ ಕಾದಂಬರಿ. ಪರ ಭಾಷೆಯವರು ಓದಬಹುದಾದ ಪುಸ್ತಕ.

ಪ್ರಕೃತಿಯ ವೈವಿಧ್ಯತೆ, ವಿವಿಧ ಜೀವ ರಾಶಿಯ ವಿಶ್ಲೇಷಣೆ ಹಾಗೆ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆ.

M
Madiwalappa N ಮಡಿವಾಳಪ್ಪ ಎಸ್ ನಂದೆನ್ನವರ
ಬಹಳ ಚೆನ್ನಾಗಿದೆ

ನಮ್ಮ ಹತ್ತಿರ ಪ್ರಿಂಟ್ ಪುಸ್ತಕ ಬಹಳ ದಿನದಿಂದ ಇದೆ. ಈಗ ಈ ಪುಸ್ತಕ ಮೊಬೈಲಲ್ಲಿ ಇದ್ದದ್ದರಿಂದ ಯಾವಾಗ ಬೇಕಾದರೂ ಓದಬಹುದು. ಧನ್ಯವಾದಗಳು mylang ಬುಕ್ಸ್.

p
praveen kumar

ಕರ್ವಾಲೊ (ಇಬುಕ್)

P
Poornima PL
Awesome

Interesting

R
Rajesh D

ತುಂಬಾ ಚನ್ನಾಗಿದೆ 💚