Click here to Download MyLang App

ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ,    ಅಪೂರ್ಣ ಸತ್ಯ (ಆಡಿಯೋ ಬುಕ್),  ಅಪೂರ್ಣ ಸತ್ಯ,  Ramesh Shettigar Manjeshwar,    Apoorna Satya,  Apoorna Sathya(Audio Book),

ಅಪೂರ್ಣ ಸತ್ಯ (ಆಡಿಯೋ ಬುಕ್)

audio book

ಪಬ್ಲಿಶರ್
ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಓದಿದವರು: ಧ್ವನಿಧಾರೆ ಮಿಡಿಯಾ ತಂಡ

ಆಡಿಯೋ ಪುಸ್ತಕದ ಅವಧಿ : 7 ಗಂಟೆ 15 ನಿಮಿಷ

 

“ಅಪೂರ್ಣಸತ್ಯ”ಎಂಬ ಖ್ಯಾತಿಯ ಈ ಕಥಾಸಂಕಲನದಲ್ಲಿ ತಮ್ಮ ಉತ್ತಮ ನಿರೂಪಣಾ ಶೈಲಿಯಿಂದಾಗಿ ಓದುಗರೆಲ್ಲರಿಂದ ಅತ್ಯಂತ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಕಥಾಸಂಕಲನದಲ್ಲಿ ವೈವಿಧ್ಯಮಯವಾದ ಹನ್ನೆರಡು ಕಥೆಗಳಿದ್ದು ಅವು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿ ಅಚ್ಚರಿಯ ತಿರುವಿನೊಂದಿಗೆ ಓದುಗರ ಕುತೂಹಲವನ್ನು ಕೆರಳಿಸುತ್ತದೆ, ಹಾಗೂ ಮುಕ್ತಾಯವೂ ಮನಮುಟ್ಟುವಂತಿದೆ. ಅವುಗಳಲ್ಲಿ “ಅಪೂರ್ಣಸತ್ಯ” ಹಾಗೂ “ದೇವರಗಿಡ” ಕಥೆಗಳಿಗೆ ಕಥಾ ಸ್ವರ್ಧೆಗಳಲ್ಲಿ ಬಹುಮಾನಗಳು ಬಂದಿವೆ. ಬಾಕಿ ಕಥೆಗಳು ನಾಡಿನ ಖ್ಯಾತ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಪೂರ್ಣ ಸತ್ಯ ಪುಸ್ತಕಕ್ಕೆ 2017ರಲ್ಲಿ ‘ಬುದ್ಧ, ಬಸವ, ಗಾಂಧಿ ‌ ಸಾಂಸ್ಕೃತಿಕ ಟ್ರಸ್ಟ್’ ಇವರಿಂದ ಪುಸ್ತಕ ಬಹುಮಾನ ಪ್ರದಾನವಾಗಿದೆ. 

 

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
P
Praveen Kumar L

ಅಪೂರ್ಣ ಸತ್ಯ (ಆಡಿಯೋ ಬುಕ್)

V
Vinay
Good Book

ಕಥಾಸಂಕಲನದಲ್ಲಿ ವಿಭಿನ್ನವಾದ ಅತ್ಯಾಕರ್ಷಕ ಕಥೆಗಳು ಇವೆ. ಎಲ್ಲ ಕಥೆಗಳು ಚೆನ್ನಾಗಿವೆ.

V
Vittal Shenoy
ಅತ್ಯುನ್ನತ ಕಥಾಸಂಕಲನ!

ವಿಭಿನ್ನ ಕಥೆಗಳನ್ನು ಹೊಂದಿರುವ ವಿಶಿಷ್ಟ ಕಥಾಸಂಕಲನ. ದೇವರ ಗಿಡ ಎಲ್ಲಕ್ಕಿಂತಲೂ ಇಷ್ಟವಾಯಿತು. ಎಲ್ಲಾ ಹನ್ನೆರಡು ಕಥೆಗಳಲ್ಲೂ ಲೇಖಕರ ಸೃಜನಶೀಲ ಬರಹ ಎದ್ದು ಕಾಣುತ್ತದೆ. ಅರ್ಥಪೂರ್ಣ ಸತ್ಯವನ್ನು ಕಥೆಗಳ ಮೂಲಕ ಹೇಳುವ ಅಪೂರ್ಣ ಸತ್ಯ!