Click here to Download MyLang App

ತಂತ್ರಾಗ್ನಿ,  ಗಣೇಶ್ ಪ್ರಸಾದ್ ಮಂಜೇಶ್ವರ,  Tantragni,  Ganesh Prasad Manjeswara,

ತಂತ್ರಾಗ್ನಿ (ಇಬುಕ್)

e-book

ಪಬ್ಲಿಶರ್
ಗಣೇಶ್ ಪ್ರಸಾದ್ ಮಂಜೇಶ್ವರ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಸ್ವಪ್ರಕಾಶನ

Publisher: Swaprakashana

 

ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ಅವನಿಗೆ ಭರವಸೆಯ ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ತೋರಿದಾಗ ಅನಿರೀಕ್ಷಿತವಾಗಿ ನಿಗೂಢವಾದ  ಬಾಗಿಲೊಂದು  ತೆರೆದುಕೊಳ್ಳುತ್ತದೆ. ಅದನ್ನು ಜೀವನದ ಹೊಸ ಶಕೆಯ ಪ್ರಾರಂಭ ಎಂದುಕೊಳ್ಳುತ್ತಾನೆ ಅವನು. ಅದು ನಿಜಕ್ಕೂ ಒಂದು ಪ್ರಾರಂಭವೇ? ಬಯಸದೆ ಸಿಕ್ಕಿದ ಆ ಅರ್ಥೈಸಲಾಗದ ಯಂತ್ರ ಮಂತ್ರ ತಂತ್ರಗಳ ದುರ್ಗಮ ಹಾದಿಯಲ್ಲಿ ಹಲವು ವಿಸ್ಮಯಕಾರಿ  ಅನುಭವಗಳಿಗೆ ದೃಕ್‌ ಸಾಕ್ಷಿಯಾಗುತ್ತ ಸಾಗುವ ಅವನು ಗುರಿ  ಮುಟ್ಟಿದನೇ? ಮುಂದಿನ ಗುಟ್ಟನ್ನು ಸುತರಾಂ ಬಿಟ್ಟು ಕೊಡದೆ  ಚಿತ್ರ ವಿಚಿತ್ರ ಅನುಭವಗಳನ್ನು ಸವಾಲಿನಂತೆ ಒಡ್ಡುತ್ತಾ ಹುಟ್ಟಿ ಸಾಯುತ್ತಿದ್ದ ದಿನ ರಾತ್ರಿಗಳನ್ನು ನಿರಂತರ ಕ್ರಮಿಸಿ ಅವನು ಗಳಿಸಿದ್ದಾದರೂ ಏನು? ಇಂದ್ರಿಯಗಳಿಗೆ ಮೀರಿದ ಅನುಭವಗಳು ಅವನನ್ನು ತಲುಪಿಸಿದ್ದಾದರೂ ಎಲ್ಲಿಗೆ? ತಂತ್ರ, ಮಂತ್ರ. ಅಧ್ಯಾತ್ಮಗಳನ್ನು ಬಹಳ  ಹತ್ತಿರದಿಂದ ನಿರೂಪಿಸುವ ರೋಚಕ ಕಥಾನಕ. 

 

ಪುಟಗಳು: 199

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 13 reviews
85%
(11)
0%
(0)
8%
(1)
0%
(0)
8%
(1)
S
Santhosh R Poojary
Tumba chennagide

Nijavagiyu uttamavada pustaka

M
Manish Kumar V
ಪುಸ್ತಕ ಚೆನ್ನಾಗಿದೆ

ಮಾಟ ಮಂತ್ರ ಬಗ್ಗೆ ಆಸಕ್ತಿ ಇರುವರು ಕಂಡಿತವಾಗಿಯೂ ಓದಬಹುದು

G
Guru Raja
ಒಂದು ಕೆಟ್ಟ ಪುಸ್ತಕ.

ಮೂಢನಂಬಿಕೆಗಳಿಗೆ ಇಂಬು ಕೊಡುವ ಪುಸ್ತಕ. ಹಣ ಮತ್ತು ಸಮಯ ಎರಡೂ ಹಾಳು. ಏನೂ ಇಷ್ಟವಾಗಲಿಲ್ಲ.

A
AMAR SHETTIGAR

ತಂತ್ರಾಗ್ನಿ (ಇಬುಕ್)

ಎ
ಎಸ್ ನರಹರಿ ಬಾಲಾಜಿ

ಕಾದಂಬರಿ ಅದ್ಭುತವಾಗಿತ್ತು! ತಂತ್ರವಿದ್ಯೆಗೆ ಸಂಬಂಧಿಸಿದ ಆಳವಾದ ಅಧ್ಯಯನ ಬರಹಕ್ಕೆ ವಿಶೇಷ ಮೆರುಗು ತಂದುಕೊಟ್ಟಿದೆ. ಕಥೆ ಮುಂದುವರಿದಂತೆ ಮುಂದೇನಾಗತ್ತೋ ಅನ್ನೋ ಕುತೂಹಲವೂ ಮುಂದುವರಿಯುತ್ತೆ. ದಕ್ಷಿಣದ ಚಿರಿಯನ್ ಕಾವಿನಿಂದ ಉತ್ತರದ ಶಿಖರಪುರಿವರೆಗೆ ಹರಡಿಕೊಂಡಿರುವ ಸನ್ನಿವೇಶಗಳು, ಪಾಶ್ಚಾತ್ಯ ದೇಶಗಳ ತಂತ್ರವಿದ್ಯೆಯನ್ನೊಳಗೊಂಡ ಕೆಲವು ಸನ್ನಿವೇಶಗಳು, ಕಥಾ ಚೌಕಟ್ಟಿನಲ್ಲಿ ಶಿಷ್ಯ ತನ್ನ ಗುರುವಿಗೇ ಗುರುವಾಗೋದು!(ಹೇಗೆ ಅಂತ ಕಾದಂಬರಿ ಓದೇ ತಿಳಿಯಬೇಕು) ಎಲ್ಲವೂ ಬಹಳ ಹಿಡಿಸಿತು. ಡಾರ್ಕ್/ಹಾರರ್ ಜಾನರ್ ಇಷ್ಟಪಡೋರು ಖಂಡಿತ ಓದಲೇಬೇಕಾದ ಪುಸ್ತಕವಿದು. ಒಳ್ಳೆ ಮಜಾ ಕೊಡತ್ತೆ🔥