Click here to Download MyLang App

ಸಣ್ಣ ಕತೆಗಳು / short stories,  ರೋಚಕ / thiriller,  ಮಹಾ ಪಲಾಯನ - ಮಿಲನಿಯಮ್‌ - 14 (ಆಡಿಯೋ ಬುಕ್),  ಮಹಾ ಪಲಾಯನ (ಮಿಲನಿಯಮ್ - 14),  ತೇಜಸ್ವಿ,  ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  ಕತೆ / stories,  Tejaswi,  pornchandra tejasvi,  poornchandra tejaswi,  poornachsndra tejaswi,  poornachandratejaswi,  poornachandra thejaswi,  poornachandra thejasvi,  poornachandra tejeswi,

ಮಹಾ ಪಲಾಯನ - ಮಿಲನಿಯಮ್‌ - 14 (ಆಡಿಯೋ ಬುಕ್)

audio book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 125.00
ಸೇಲ್ ಬೆಲೆ
Rs. 125.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಓದಿದವರು:

  

ಶ್ರೀನಿಧಿ ಬೆಂಗಳೂರು

 

ಆಡಿಯೋ ಪುಸ್ತಕದ ಅವಧಿ : 4 ಗಂಟೆ 22 ನಿಮಿಷ

 

ಮಹಾ ಪಲಾಯನ ಇದು ಸ್ಲಾವೋವಿರ್ ರಾವಿಸ್ ರವರ 'ದ ಲಾಂಗ್ ವಾಕ್' ಎಂಬ ಮೂಲ ಕೃತಿಯನ್ನು ಪೂರ್ಣಚಂದ್ರ ತೇಜಸ್ವಿಯವರು ತಮ್ಮದೇ ಶೈಲಿಯಲ್ಲಿ ಭಾವಾನುವಾದಗೊಳಿಸಿದ ಕೃತಿ. ಇದರಲ್ಲಿ ರಷ್ಯಾದ ಸೈಬೀರಿಯಾ ಹಿಮ ಮರುಭೂಮಿಯಿಂದ ಬಂದಿತರಾದ ಕೈದಿಗಳು ತಪ್ಪಿಸಿಕೊಂಡು ಬರುವ ಸಾಹಸಮಯ ಮತ್ತು ಮನಕಲುಕುವ ಘಟನೆಯನ್ನು ತೇಜಸ್ವಿಯವರು ಮೂಲ ಕೃತಿಯಲ್ಲಿನ ಭಾವನೆಗಳಿಗೆ ಸ್ವಲ್ಪವೂ ಧಕ್ಕೆ ಬರದಂತೆ ಬಹಳ ಉತ್ತಮವಾಗಿ ಮೂಡಿಸಿದ್ದಾರೆ.

-ಕೃಪೆ - ವಿಕಿಪೀಡಿಯ

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

Based on 19 reviews
84%
(16)
0%
(0)
0%
(0)
0%
(0)
16%
(3)
A
Arvind nadig

The audiobook narration justifies the content of the book

h
hiriyanna gowda

I purchased audio book, but nothing updated in my inbox...

h
h.g.
Bad app

I paid for this book. But nothing coming in my library

ಪವನ್ ಕುಮಾರ್ ರಾಮಣ್ಣ
ಹಿಡಿಸಲಿಲ್ಲ - ರೇಡಿಯೋದಲ್ಲಿ ನಾಟಕ ಕೇಳಿದಂತಿತ್ತು

ಆಡಿಯೋ ಪುಸ್ತಕಗಳು ನಾವೇ ಓದಿದ ಅನುಬವ ಕೊಡಬೇಕು. ಅದರ ಅತಿ ಮುಕ್ಯ ಬಾಗವೇ ನಮ್ಮ ಮನಸ್ಸಿನ ಕಲ್ಪನೆಗೆ ಯಾವ ಅಡೆತಡೆಯೂ, ಗೊಂದಲವೂ ಆಗದಂತೆ ಓದುವ ಸೂಕ್ಶ್ಮ.
ನಾನೇ ಪುಸ್ತಕ ಓದುವಾಗ ರೋಚಕತೆ ಅನುಬವ ಮೂಡುತ್ತವೆಯಾದರೂ ಅವು ಅಸ್ಪಶ್ಟೆತೆಗಳಿಂದ ಕೂಡಿರುತ್ತವೆ. ಆ ಅಸ್ಪಶ್ಟತೆಯೇ ಓದುವುದರಲ್ಲಿರುವ ಸ್ವಾರಸ್ಯ ಎಂದೆನಿಸುತ್ತದೆ ನನಗೆ.

ಆದರೆ ಈ ಆಡಿಯೋ ಪುಸ್ತಕದಲ್ಲಿ ಓದುಗ ಎಲ್ಲ ಪಾತ್ರದ ದನಿಯನ್ನೂ ತಾನು ಕಲ್ಪಿಸಿದ ರೀತಿಯಲ್ಲಿ ಮರುಸ್ರುಶ್ಟಿ ಮಾಡಲು ಯತ್ನಿಸಿರುವುದು, ಮತ್ತೆ ಆ ಸಮಯ-ಸನ್ನಿವೇಶದ ಪರಿಸರ ಪರಿಚಯಿಸಲೆಂದು ಹಿಂದುಗಡೆಯಿಂದ ಗಾಳಿ, ಎಲೆ, ಮಳೆಗಳಂತೆ ಸದ್ದುಗಳು ಬರುವುದು ನನ್ನನ್ನು ಹಿಡಿದಿಟ್ಟುಕೊಳ್ಳುವುದಕ್ಕಿಂತ ಹೆಚ್ಚು ವಿಚಲಿತಗೊಳಿಸಿ ನನ್ನ ಕಲ್ಪನೆಗೆ ತಡೆ ಕೊಟ್ಟಂತಾಯಿತು.

ವ್ಯಾಕರಣದ(ಅಲ್ಪ ವಿರಾಮ, ಚುಕ್ಕೆ ತರದ) ಮಟ್ಟಕ್ಕೆ ಮಾತ್ರ ಓದಿನ ದನಿಯ ಏರುಪೇರನ್ನು ಮಿತಗೊಳಿಸಿದ್ದರೆ ಸಾಕಾಗಿತ್ತು ಅನಿಸಿತು . ಈ ರೀತಿಯ ನಾಟಕೀಯ ಶೈಲಿಯ ಓದು ಕಿರಿಕಿರಿ ತರಿಸಿತು.
ಒಟ್ಟಾರೆಯಾಗಿ ಹೇಳುವುದಾದರೆ ರೇಡಿಯೋದಲ್ಲಿ ನಾಟಕ ಕೇಳಿದ ಅನುಬವವಾಯಿತು. ಅದು ಹಿಡಿಸಲಿಲ್ಲ. ಹಾಗಾಗಿ, ಈ-ಬುಕ್ ಅನ್ನು ಕೊಂಡು ಓದುತ್ತಿದ್ದೇನೆ.

P
Prabhuswamy. N

ಸರ್ ಬುಕ್ ಬಂದಿಲ್ಲ ಓದೋದೆಲ್ಲಿ pls send the book