
ಬರಹಗಾರ: ಡಾ|| ಕೆ. ಶಿವರಾಮ ಕಾರಂತ
ಆಧುನಿಕತೆ, ಆನುವಂಶಿಕತೆ, ದುರಾಸೆ, ವಂಚಕತನ, ಶ್ರದ್ಧೆ ಹಾಗೂ ಮೌಢ್ಯಗಳ ಆವರಣವನ್ನುಳ್ಳ ಸತ್ವಪೂರ್ಣಕೃತಿ “ನಂಬಿದವರ ನಾಕ ನರಕ”. ವ್ಯಕ್ತಿಗಳು ಬೆಳೆದ ಪರಿಸರಕ್ಕನುಗುಣವಾಗಿ ಮೂಡಿದ ನಂಬಿಕೆಗಳು ಹೇಗೆ ಅವರ ಬಾಳನ್ನು ರೂಪಿಸುವ ಶಕ್ತಿಗಳಾಗುತ್ತವೆಂಬುದನ್ನು ಮನಶ್ಯಾಸ್ತ್ರ ಮತ್ತು ಮಾನವಶಾಸ್ತ್ರದ ಹಿನ್ನೆಲೆಯಲ್ಲಿ ತುಂಬ ಸ್ವಾಭಾವಿಕವಾಗಿ ಸೂಕ್ಷ್ಮವಾಗಿ ವಿಶ್ಲೇಷಿಸುವ; ಕಲೆ, ವಿಚಾರ ಹಾಗೂ ವಸ್ತುಸಾಂದ್ರತೆಗಳ ಸಮರಸ ಸಂಗಮದ ವಿಶಿಷ್ಟ ಕೃತಿಯಿದು. ಶಿವರಾಮ ಕಾರಂತರ ಶ್ರೇಷ್ಠ ಕಾದಂಬರಿಗಳಲ್ಲಿ ಇದೂ ಒಂದು.
ಪುಟಗಳು: 308
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !