Click here to Download MyLang App

ಟಾಪ್ 25 ಕಥೆಗಳು (ಇಬುಕ್) - MyLang

ಟಾಪ್ 25 ಕಥೆಗಳು (ಇಬುಕ್)

e-book

ಪಬ್ಲಿಶರ್
ವಿಜಯ ಕರ್ನಾಟಕ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಸಾವಣ್ಣ

Publisher: Sawanna

 

ಕನ್ನಡ ಕಥನ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ ಇದೊಂದು ಪಲ್ಲಟದ ಕಾಲ. ಸಾಮಾಜಿಕವಾದ ತಲ್ಲಣಗಳು ತಮ್ಮದೇ ಭಾಷೆ, ಸ್ವರೂಪದ ಅಭಿವ್ಯಕ್ತಿಯೊಂದನ್ನು ರೂಪಿಸಿಕೊಂಡು ತಾವಾಗಿ ಹೊರಹೊಮ್ಮಲು ಸಿದ್ಧವಾಗುತ್ತಿರುವ ಗರ್ಭೀಕರಣದ ಸಮಯ ಇದೆನ್ನಬಹುದು.

 


ಬರೆಯುವ ಹುಮ್ಮಸ್ಸು ಹೊಸ ಹೊಸ ಕಥೆಗಾರರನ್ನು ಸೃಷ್ಟಿಸಿರುವುದು ಕನ್ನಡ ಕಥಾಲೋಕಕ್ಕೆ ಹೊಸ ಬಣ್ಣ ಬರಲಿರುವುದರ ಸೂಚಕವಂತೂ ಹೌದು.



ಪುಟಗಳು : 176

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
0%
(0)
100%
(1)
0%
(0)
0%
(0)
0%
(0)
G
Gopalakrishna KM
ಸಾಧಾರಣ ಕಥೆಗಳು

ಕಥೆಗಳು ತಕ್ಕಮಟ್ಟಿಗೆ ಚೆನ್ನಾಗಿದ್ದು ಸಮಾಜಕ್ಕೆ ಉಪಯುಕ್ತವಾಗುವಂತಹ ಕಥೆಗಳೇ ಆಗಿವೆ ಆದರೆ ಓದುಗರ ರೀತಿಯಲ್ಲಿ ಅಷ್ಟೇನೂ ಕುತೂಹಲಕಾರಿಯಾಗಿ ಮಾಹಿತಿಯನ್ನು ತಿಳಿಸುವಂತಹ ಕಥೆಗಳಾಗಿವೆ