
ಪ್ರಕಾಶಕರು: ಸಾವಣ್ಣ
Publisher: Sawanna
ಓದಿದವರು: ಧ್ವನಿಧಾರೆ ಮಿಡಿಯಾ ತಂಡ
ಆಡಿಯೋ ಪುಸ್ತಕದ ಅವಧಿ : 3 ಗಂಟೆ 57 ನಿಮಿಷ
ಬರಹಗಾರರು: ಯತಿರಾಜ್ ವೀರಾಂಬುಧಿ
ಗೀತೆಯಲ್ಲಿ ಬದುಕಿನ ಕುರಿತ ಬಚ್ಚಿಟ್ಟ ಪಾಠಗಳೇನು ಅನ್ನುವ ಕುರಿತು ಸರಳವಾದ ಭಾಷೆಯಲ್ಲಿ ವಿವರಿಸಿದ್ದಾರೆ ಲೇಖಕರಾದ ಯತಿರಾಜ್ ವೀರಾಂಬುಧಿಯವರು. ಜೀವನ ಸ್ಪೂರ್ತಿಯ ಈ ಬರಹಗಳು ಬದುಕಿನ ಅನೇಕ ಪ್ರಶ್ನೆಗಳಿಗೆ ದಾರಿದೀಪ ತೋರುವಂತಿವೆ.
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.