Click here to Download MyLang App

ನೀನು ಒಂಟಿಯಲ್ಲ,  ಡಾ ವಿರೂಪಾಕ್ಷ ದೇವರಮನೆ,   Ninu Ontiyalla,  Dr Veerupaksha,

ನೀನು ಒಂಟಿಯಲ್ಲ (ಇಬುಕ್)

e-book

ಪಬ್ಲಿಶರ್
ಡಾ ವಿರೂಪಾಕ್ಷ ದೇವರಮನೆ
ಮಾಮೂಲು ಬೆಲೆ
Rs. 135.00
ಸೇಲ್ ಬೆಲೆ
Rs. 135.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna

 

ಬರಹಗಾರರು: ಡಾ ವಿರೂಪಾಕ್ಷ ದೇವರಮನೆ

ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅವರು 'ದುಶ್ಚಟಗಳ ದಾಸರಾಗಿರುವವರ ಮಕ್ಕಳ’ ಕುರಿತಾಗಿ ಬರೆದಿರುವ ಪುಸ್ತಕ 'ನೀನು ಒಂಟಿಯಲ್ಲ'. ಇಲ್ಲಿ ಈ ಮಕ್ಕಳು ಯಾವ ರೀತಿಯ ಭಾವನಾತ್ಮಕ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ, ಅಂತಹ ಮಕ್ಕಳಿಗೆ ಬೇಕಿರುವ ಸಾಂತ್ವನ ಎಂತಹದು ಅನ್ನುವ ಬಗ್ಗೆ ಮನಮುಟ್ಟುವ ಬರಹಗಳಿವೆ.