Click here to Download MyLang App

Distopia_AnantamBrahma

Distopia_AnantamBrahma

audio book

ಪಬ್ಲಿಶರ್
Nageshkumar C.S.
ಮಾಮೂಲು ಬೆಲೆ
Rs. 35.00
ಸೇಲ್ ಬೆಲೆ
Rs. 29.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಡಿಸ್ಟೋಪಿಯಾ : ಅನಂತಂ ಬ್ರಹ್ಮ! : ಇಸವಿ 2619. ಕ್ರಯೋಜನಿಕ್ ಪ್ರಯೋಗಕ್ಕೆ ಒಳಗಾಗಿ ನೂರಾರು ವರ್ಷಗಳಿಂದ ನಿದ್ರಾವಶರಾಗಿದ್ದ ಇಬ್ಬರು ವಿಜ್ಞಾನಿಗಳು, ಎಚ್ಚರಗೊಂಡು ಪ್ರಯೋಗಾಲಯದಿಂದ ಆಚೆ ಬಂದು ನೋಡಿದರೆ, ಹಾಳು ಸುರಿಯುತ್ತಿದ್ದ ನಗರ. ಅವರ ಕಾಲಮಾನದವರೆಲ್ಲಾ ಅದಾಗಲೇ ಬಾಹ್ಯಾಕಾಶ ನೌಕೆ ಹತ್ತಿ, ಶನಿಗ್ರಹದ ಉಪಗ್ರಹ ಟೈಟನ್ ಕಡೆಗೆ ಹೊಸ ವಸತಿ ಅರಸಿ ಗುಳೆ ಹೊರಟಾಗಿತ್ತು. ಅತ್ತ ಕ್ಷೇಮವಾಗಿ ತಲುಪಿದರೋ ಇಲ್ಲವೋ ಗೊತ್ತಿಲ್ಲ. ಇತ್ತ ಈ ಇಬ್ಬರು ವಿಜ್ಞಾನಿಗಳಿಗೆ, ಉಳಿದ ಕ್ರೂರ ಅನಾಗರಿಕರಿಂದ ತಪ್ಪಿಸಿಕೊಂಡು, 3000 ಕಿ.ಮೀ ದೂರದ ನಿಯೋಲ್ಯಾಂಡ್ ಎಂಬ ಯುಟೋಪಿಯನ್ ಜಗತ್ತನ್ನು ಹುಡುಕಿ ತಲುಪಿಕೊಳ್ಳದೆ ಬೇರೆ ದಾರಿ ಇಲ್ಲ. ಆ ನಗರಿ ಹುಡುಕುವಲ್ಲಿ ವಿಜ್ಞಾನಿಗಳು ಸಫಲರಾಗುತ್ತಾರೆಯೇ? ಏನಿದೆ ಆ ಹೊಸ ಜಗತ್ತಿನಲ್ಲಿ?

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)