Click here to Download MyLang App

ಪ್ಯಾಪಿಲಾನ್ 2 - (ಭಾಗ 2) (ಆಡಿಯೋ ಬುಕ್)

ಪ್ಯಾಪಿಲಾನ್ 2 - (ಭಾಗ 2) (ಆಡಿಯೋ ಬುಕ್)

audio book

ಪಬ್ಲಿಶರ್
ಕೆ ಪಿ ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಬರೆದವರು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಕಥಾ ನಿರೂಪಣೆ: - ಆದಿತ್ಯ ಭಾಗ್ವತ್ 

ಸಹ ಕಲಾವಿದರು - ವಿದ್ಯಾ ವಿಜಯ್

ಭೂಗತ ಜಗತ್ತಿನ ಅನೇಕ ವೃತ್ತಾಂತಗಳು ಇದರಲ್ಲಿ ಇದೆಯಾದರೂ ಇದು ಮೂಲತಃ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮನುಷ್ಯನೊಬ್ಬನ ಅದಮ್ಯ ಹೋರಾಟದ ಕಥೆ. ಈ ಕಥೆ ಪ್ರಾರಂಭವಾಗುವುದು ಫ್ರಾನ್ಸಿನ ರಾಜಧಾನಿ ಪ್ಯಾರಿಸ್ಸಿನಿಂದ. ಯಾವ ತಪ್ಪನ್ನೂ ಮಾಡಿಲ್ಲದ ಕೊಲೆ ಪ್ರಕರಣಕ್ಕೆ ಸಂಬಂಧವೇ ಇಲ್ಲದೆ ಎಲ್ಲೋ ಇದ್ದ ಒಬ್ಬ ತರುಣನನ್ನು (ಪ್ಯಾಪಿಲಾನ್) ನಿಷ್ಕಾರಣವಾಗಿ ಫ್ರೆಂಚ್ ಪೊಲೀಸರೂ, ಸರ್ಕಾರೀ ಲಾಯರುಗಳೂ ಸೇರಿ ಪಿತೂರಿ ಮಾಡಿ, ಜೀವಾವಧಿಶಿಕ್ಷೆ ವಿಧಿಸುವಂತೆ ಮಾಡಿ, ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದ ಕಾರಾಗೃಹ ದ್ವೀಪಗಳಿಗೆ ಗಡೀಪಾರು ಮಾಡಿಸುತ್ತಾರೆ. ಸಮಾನತೆ, ನ್ಯಾಯ, ಸ್ವಾತಂತ್ರಗಳಿಗೆ ಆಧಾರ ಸ್ಥಂಭವೆನಿಸಿದ್ದ ಫ್ರೆಂಚ್ ನಾಗರಿಕತೆಯೇ ಎಂಥ ಕ್ರೂರ, ನಿರ್ದಯ, ಅಮಾನುಷ ವ್ಯವಸ್ಥೆಯನ್ನು ಖೈದಿಗಳ ನೆವದಲ್ಲಿ ಅಲ್ಲಿ ರೂಪಿಸಿತ್ತು ಎನ್ನುವುದು ಇಡೀ ಮನುಕುಲವನ್ನೇ ಬೆಚ್ಚಿಬೀಳಿಸುವ ಸಂಗತಿ. ಈ ದ್ವೀಪಗಳಿಗೆ ಹೋದ ಯಾವನೂ ತನ್ನ ಕಾರಾಗೃಹದ ಅವಧಿ ಮುಗಿಸಿ ಜೀವಸಮೇತ ಹಿಂದಿರುಗಿರುವುದಿಲ್ಲ

Customer Reviews

Based on 5 reviews
40%
(2)
40%
(2)
0%
(0)
0%
(0)
20%
(1)
T
T.M.M.P.
Average

Good one ...

P
Prabhu KGS
Narrator

The guy who narrates the story is too good and voice quality is great.......

R
R.B.
ಉತ್ತಮ...!

ಕಥೆಯಲ್ಲಿ ಯಾವ ರೀತಿ ಕಳೆದು ಹೋದೆ ಅಂದರೆ ಪ್ರಾರಂಭದಿಂದ ಅಂತ್ಯದವರೆಗೂ ಎಲ್ಲೂ ಕೂಡಾ ಆಸಕ್ತಿ ಕಮ್ಮಿ ಆಗಲಿಲ್ಲ....

N
Nagaratna
Quality was too good

I read poppillon series before... it's new experience in by listening ... quality of audio is good .. narration was nice ... totally worth it.
Thanks to mylang

A
Avinash Holemaruru
ಕಳಪೆ ಗುಣಮಟ್ಟದ ಆಡಿಯೋ

ನಾನು ಮೈಲ್ಯಾಂಗ್ ಶುರುವಾದಾಗಿನಿಂದಲೂ ಕೇಳುಗ. ತುಂಬಾ ಜನರಿಗೆ ಸಜೆಸ್ಟ್ ಕೂಡ ಮಾಡಿದ್ದೇನೆ. ಆದರೆ ಈ ಆಡಿಯೋ ಪುಸ್ತಕದಷ್ಟು ಕಳಪೆ ಯಾವುದೂ ಅನ್ನಿಸಿಲ್ಲ. ಅಕ್ಷರಗಳನ್ನು ತಪ್ಪಾಗಿ ಓದುವುದರಿಂದ ಹಿಡಿದು ಸಂಭಾಷಣೆಯ ದ್ವನಿಗಳ ಅತಿರೇಕ ಅನ್ನಿಸುವ ಹಾವಭಾವ. ಪ್ಯಾಪಿಲಾನ್ ಭಾಗ 1 ರ ಗುಣಮಟ್ಟ ನೋಡಿ ಪ್ಯಾಪಿಲಾನ್ 2 ದ ಎರಡೂ ಭಾಗಗಳನ್ನು ಖರೀದಿಸಿದ್ದೆ. ಭ್ರಮನಿರಸನವಾಯಿತು. ಇದೇ ಗುಣಮಟ್ಟದಲ್ಲಿ ಮುಂದಿನ ಭಾಗವನ್ನೂ ಸಹ ಆಡಿಯೋ ಮಾಡುವುದಿದ್ದರೆ ದಯವಿಟ್ಟು ಮಾಡಬೇಡಿ.