MyLang Club — ವಾರ್ಷಿಕ ಸದಸ್ಯತ್ವ
MyLang ನ ಎಲ್ಲ ಇ-ಬುಕ್ ಮತ್ತು ಆಡಿಯೋಬುಕ್ಗಳ ಮೇಲೆ ಫ್ಲಾಟ್ 20% ರಿಯಾಯಿತಿ. ಎಷ್ಟು ಪುಸ್ತಕ ಬೇಕಾದರೂ ಖರೀದಿಸಿ. ಇಡೀ ವರ್ಷ.
ಈ ಸದಸ್ಯತ್ವ ಮುಂದಿನ ಕನ್ನಡ ರಾಜ್ಯೋತ್ಸವದವರೆಗೆ, ಅಂದರೆ 31 ಅಕ್ಟೋಬರ್ 2027 ರವರೆಗೆ ಮಾನ್ಯ.
ಸದಸ್ಯತ್ವ ಖರೀದಿಸಿದ ಮೇಲೆ, ನಿಮ್ಮ ಮುಂದಿನ ಎಲ್ಲ ಆರ್ಡರ್ಗಳಿಗೂ ರಿಯಾಯಿತಿ ತಾನಾಗಿಯೇ ಅನ್ವಯವಾಗುತ್ತದೆ. ಕೂಪನ್ ಕೋಡ್ ಹಾಕುವ ಅಗತ್ಯವಿಲ್ಲ.
MyLang Club — Annual Membership
Enjoy a flat 20% discount on every ebook and audiobook on MyLang. Unlimited purchases. For a full year.
Your membership is valid until 31 October 2027 — through the next Kannada Rajyotsava.
Once you purchase this membership, the discount is applied automatically to all your future orders. No coupon code needed.
A gift to our readers, from MyLang. ಕನ್ನಡಿಗರಿಂದ, ಕನ್ನಡ ಓದುಗರಿಗಾಗಿ.