Click here to Download MyLang App

Ramayya Meshtru

Ramayya Meshtru

audio book

ಪಬ್ಲಿಶರ್
Gurupada Beluru
ಮಾಮೂಲು ಬೆಲೆ
Rs. 25.00
ಸೇಲ್ ಬೆಲೆ
Rs. 19.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ರಾಮಯ್ಯ ಮೇಷ್ಟ್ರು : ನಗರದಲ್ಲಿ ಬೆಳೆಯುತ್ತಿರುವ ಮೊಮ್ಮಕ್ಕಳು, ರಜೆಗೆ ಹಳ್ಳಿಯ ಅಜ್ಜನ ಮನೆಗೆ ಬಂದಾಗ, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಆ ಸಂತೋಷ ಮಾಸಿಹೋಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಮನೆ ಎದುರಿಗಿದ್ದ ಹಲಸಿನ ಮರಕ್ಕೆ ಮೆಟ್ಟಿಕೊಂಡಿದ್ದ ಪಿಶಾಚಿ, ಮಕ್ಕಳನ್ನೂ, ದೊಡ್ಡವರನ್ನೂ ಬಿಡದೇ ಕಾಡುತ್ತಿತ್ತು.‌ ಅದರ ಕಾಟದಿಂದ ಮುಕ್ತಿಹೊಂದಲು ಮೇಷ್ಟ್ರು ಮೊರೆಹೊಕ್ಕಿದ್ದು ಮೂಢ ನಂಬಿಕೆಯನ್ನ. ನಿಜಕ್ಕೂ ಆ ಮರದಲ್ಲಿ ಇದ್ದ ರಾಕ್ಷಸ, ಪಿಶಾಚಿ ಯಾವುದು? ನಡೆಯುತ್ತಿದ್ದ ಘಟನೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ಅನಾವರಣಗೊಂಡ ಸತ್ಯಗಳೇನು ?

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)