Click here to Download MyLang App

ಕೊನೆಗಾಣದ ರಾತ್ರಿ- ಭಾಗ 2/2 (ಇಬುಕ್)

ಕೊನೆಗಾಣದ ರಾತ್ರಿ- ಭಾಗ 2/2 (ಇಬುಕ್)

e-book

ಪಬ್ಲಿಶರ್
ನಾಗೇಶ್ ಕುಮಾರ್ ಸಿ. ಎಸ್.
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 69.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಎರಡನೇ ಭಾಗ- ರಹಸ್ಯಮಯ ಇಂಗ್ಲೀಷ್ ಅನುವಾದಿತ ಥ್ರಿಲರ್ ಆಲೀಸ್ಟೇರ್ ಮ್ಯಾಕಲೀನ ರ ಅದ್ಭುತ Night Without End ಕಾದಂಬರಿಯ ಕನ್ನಡ ಅನುವಾದ ಹೆಪ್ಪುಗಟ್ಟಿದ ಆತಂಕ... ಎದೆ ಝಿಲ್ಲೆನಿಸುವ ಅಪಾಯ!... ಹಿಮದ ನಾಡಾದ ಗ್ರೀನ್ ಲ್ಯಾಂಡಿನಲ್ಲಿ ವಿಮಾನಾಫಘಾತವಾಗಿ ಉಳಿದವರು ಕೆಲವರೇ... ಆದರೇಕೆ ಅವರ ನಡುವೆ ಏನೋ ಒಳಸುಳಿ, ಏನೋ ಸಂಚು... ಅವರು ಸಾಮಾನ್ಯರಂತೆ ಕಾಣುತ್ತಿಲ್ಲ! ಡಾ. ಮೇಸನ್ ಮತ್ತು ತಂಡದವರಿಂದ ಈ ಭಯಂಕರ ವಾತಾವರಣದಲ್ಲಿ ರಕ್ಷಣೆ ನಿಜಕ್ಕೂ ಸಾಧ್ಯವೆ: ಆದರೆ ಯಾವ ಬೆಲೆ ತೆತ್ತು? ಓದಿ ಮೈ ಜುಮ್ಮೆನ್ನಿಸುವ ಘಟನೆಗಳ ಥ್ರಿಲರ್...

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)