Click here to Download MyLang App

Matagathi,  ಮಾಟಗಾತಿ,  ರವಿ ಬೆಳಗೆರೆ,  ravibelegre,  ravibelegari,  ravibelegare,  ravibelageri,  ravibelagere,  ravibelagare,  ravi belegre,  ravi belegari,  ravi belegare,  ravi belageri,  ravi belagere,  ravi belagare,  maatagathi,  maatagaati,matagati,  maatagati,

ಮಾಟಗಾತಿ (ಇಬುಕ್)

e-book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 199.00
ಸೇಲ್ ಬೆಲೆ
Rs. 199.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಭಗವಂತ ಇದ್ದಾನಾ? ಗೊತ್ತಿಲ್ಲ. ಪ್ರೇತಾತ್ಮವಿದೆಯಾ? ತಿಳಿದಿಲ್ಲ. ಹೇಗೆ ಭಗವಂತನ ಸುತ್ತ ಗುಡಿ, ಗೋಪುರ, ಕಳಶ, ಮಂತ್ರ, ಆಚರಣೆಗಳು ಬೆಳೆದುಕೊಂದಿವೆಯೋ ಹಾಗೆಯೇ ಇನ್ನೊಂದೆಡೆ ವಾಮವಿದ್ಯೆಯೂ ಬೆಳೆದಿದೆ. ಮಾಟ, ಕೈ ಮುಸುಗು, ಮದ್ದು, ವಶೀಕರಣ, ಶವ ಸಾಧನೆ, ಶವ ಭೋಜನ, ಸ್ಮಶಾನ ಜೀವನ-ಹೀಗೆ ನೂರೆಂಟು, ಸುಮಾರು ಇಪ್ಪತೈದು ವರ್ಷಗಳಿಂದಲೂ ಈ ಬಗ್ಗೆ ಒಂದು ಕುತೂಹಲ ಬೆಳೆಸಿಕೊಂಡು ಬಂದವನು ನಾನು. ಅದೇ ಗುಂಗಿನಲ್ಲಿ ಕೆಲವು ಕಾದಂಬರಿಗಳನ್ನು ಬರೆದೆ. ಮೊದಲನೆಯದು 'ಮಾಟಗಾತಿ'. ಎರಡನೆಯದು 'ಸರ್ಪ ಸಂಬಂಧ'. ಎರಡೂ ಒಂದಕ್ಕೊಂದು ತಳುಕು ಹಾಕಿಕೊಂಡಂತಿವೆ. ಕೂತೂಹಲವಿದ್ದವರು ಓದಿಕೊಳ್ಳಬಹುದು.


~ರವಿ ಬೆಳಗೆರೆ

 

ಪುಟಗಳು : 370

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 4 reviews
100%
(4)
0%
(0)
0%
(0)
0%
(0)
0%
(0)
S
Suresh J Y
ಒಳ್ಳೆ ಬರವಣಿಗೆಯ.. ರೋಮಾಂಚಿನ ಅದ್ಬುತ ಮಾಂತ್ರಿಕ ಲೋಕವ ಪರಿಚಯ ಮಾಡಿಕೊಡುವ ಪುಸ್ತಕ

.

s
shohitharsha

ಅದ್ಭುತ ಪುಸ್ತಕ

S
Srinivasa C T
ಮಾಂತ್ರಿಕ ಲೋಕದಲ್ಲಿ ಒಳಹೊಕ್ಕು ತಾವೇ ಒಬ್ಬ ಅಘೋರಿಯಾಗಿ ಬರುವಂತಹ ಪುಸ್ತಕ

ನನ್ನನ್ನು ಬಹಳವಾಗಿ ಕಾಡಿದಂತಹ ಹಾಗೂ ಹಿಡಿದಿಟ್ಟುಕೊಂಡತಹ ಪುಸ್ತಕ. ಮಾಂತ್ರಿಕ ಜಗತ್ತಿನ ಆಳ ಅಗಲಗಳನ್ನು ಸೂಕ್ಷ್ಮವಾಗಿ ಬಿಚ್ಚಿಡುವ ಪುಸ್ತಕ. ಪುಸ್ತಕದ ಕೊನೆಗೆ ನಾವೇ ಯುದ್ದಕ್ಕೆ ಅಣಿಯಾಗುತ್ತಿದ್ದೆವೋ ಎನ್ನಿಸುವಂತಹ ಅದ್ಬುತ ಪುಸ್ತಕ.

ಮೈಲ್ಯಾಂಗ್ ಬುಕ್ಸ್ ಗೆ ಒಂದು ಧನ್ಯವಾದ. ಈ ಪುಸ್ತಕವನ್ನು ಆಪ್ ಮೂಲಕ ಪ್ರಕಟಿಸಿದುದ್ದಕ್ಕಾಗಿ.

ಸ
ಸಿ ಟಿ ಶ್ರೀನಿವಾಸ
ಒಂದು ಅದ್ಭುತವಾದ ಮಾಂತ್ರಿಕ ಲೋಕದಲ್ಲಿ ಪ್ರಯಾಣ

ಎಷ್ಟೋ ವರ್ಷಗಳ ಹಿಂದೆ ಓದಿದ ನೆನಪು. ಈಗ ಸಂಚಾರಿ ದೂರವಾಣಿಯಲ್ಲೇ ಓದುವ ಭಾಗ್ಯ.
ನೀಟಾಗಿ ಫಾಂಟ್ಸ್ ಜೋಡಣೆ. ಧನ್ಯವಾದಗಳು