![ಈ ಭೂಮಿ, ಈ ಸಸ್ಯ (ಡಾ|| ಎಲ್. ನಾರಾಯಣ ರೆಡ್ಡಿ ಕೃಷಿ ವಿಚಾರಗಳು) (ಇಬುಕ್)](http://mylang.in/cdn/shop/products/EeBhumiEeSasyaCover_{width}x.jpg?v=1603792225)
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಸಹಜ ಕೃಷಿಯ ವಿಚಾರದಲ್ಲಿ ದೊಡ್ಡ ಹೆಸರಾದ ಡಾ||ಎಲ್.ನಾರಾಯಣ ರೆಡ್ಡಿಅವರ ವಿಚಾರಗಳನ್ನು ತಿಳಿಸುವ ಕೃತಿ ಇದಾಗಿದೆ. ನೆಲದ ಫಲವತ್ತತೆ ಹೆಚ್ಚಿಸುವುದು ಹೇಗೆ? ಈ ಭೂಮಿಯ ಸಸ್ಯ ಪ್ರಪಂಚವನ್ನು ಗ್ರಹಿಸುವುದು ಹೇಗೆ ಅನ್ನುವ ಕುರಿತು ನಾರಾಯಣ ರೆಡ್ಡಿಯವರ ವಿಚಾರಗಳು ಇಲ್ಲಿವೆ.
ಪುಟಗಳು: 64
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !