Click here to Download MyLang App

ಡಾ. ಎಮ್. ಎಸ್ .ಎಸ್. ಮೂರ್ತಿ,  ಅಂಧರ ಜ್ಞಾನಜ್ಯೋತಿ ಲೂಯಿ ಬ್ರೈಲ್,    Murthy,  Louis braille,

ಅಂಧರ ಜ್ಞಾನಜ್ಯೋತಿ ಲೂಯಿ ಬ್ರೈಲ್ (ಇಬುಕ್)

e-book

ಪಬ್ಲಿಶರ್
ಡಾ. ಎಮ್.ಎಸ್.ಎಸ್. ಮೂರ್ತಿ
ಮಾಮೂಲು ಬೆಲೆ
Rs. 90.00
ಸೇಲ್ ಬೆಲೆ
Rs. 90.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್‌

Publisher: Panchami Media Publications

 

ಒಬ್ಬ ವ್ಯಕ್ತಿಯ ಯಶಸ್ಸು ತಾನೇ ಕಟ್ಟಿಕೊಂಡ ಚೌಕಟ್ಟಿನಿಂದ ಹೊರಬಂದ ತನ್ನ ಮುಕ್ತ ಆಲೋಚನೆಯಲ್ಲೇ ಇದೆ. ಆತನ ಸಂಕಲ್ಪ ಛಲ ವಿಶ್ವಾಸಗಳಲ್ಲೇ ಇದೆ. ಆತನ ನಿರಂತರ ಪ್ರಯತ್ನ ಪರಿಶ್ರಮಗಳಲ್ಲೇ ಇದೆ. ಎಂತಹ ಸಂಕಷ್ಟ ಸಂದಿಗ್ಗ ಪರಿಸ್ಥಿತಿಗಳನ್ನೂ ಧೈರ್ಯದಿಂದ ಎದುರಿಸಿ ಮುನ್ನಡೆಯುವುದರಲ್ಲೇ ಇದೆ ಎಂಬುದು ಲೂಯಿ ಬ್ರೈಲ್ ಜೀವನ ಸಾಧನೆಯಲ್ಲಿ ಮನದಟ್ಟಾಗುತ್ತದೆ. ಈ ಪುಸ್ತಕವನ್ನು ಓದುತ್ತಾ ಹೋದಂತೆ ಲೂಯಿಯ ಬದುಕು ಸಾಧನೆ ನಮ್ಮನ್ನು ಆವರಿಸಿಕೊಳ್ಳತೊಡಗುತ್ತದೆ. ರೋಮಾಂಚನಗೊಳಿಸುತ್ತದೆ. ಇಲ್ಲಿ ಲೇಖಕರ ಮೂಲ ಉದ್ದೇಶ ಸಾಧಿತವಾಗಿದೆ. ಯಾವುದೋ ದೇಶ, ಯಾವುದೋ ಭಾಷೆ, ಯಾವುದೋ ಧರ್ಮ ಆದರೆ ಲೂಯಿಯ ಇಂತಹ ಸಾಧನೆಯ ಅದ್ಭುತ ಬದುಕು ಲೇಖಕರನ್ನು ರೋಮಾಂಚನಗೊಳಿಸಿದೆ. ಹಾಗೆಯೇ ಮಾನವಕುಲದ ಅಂತಃಸತ್ವವನ್ನೂ ಶ್ರೀಮಂತಗೊಳಿಸುತ್ತದೆ. ಮಹಾನ್ ಸಾಧಕರು ಎಲ್ಲಿಗೂ, ಯಾವುದಕ್ಕೂ ಸೀಮಿತವಲ್ಲ. ಅವರು ಮಾನವಕುಲವನ್ನು ಕೈಹಿಡಿದು ನಡೆಸುವ ನಾಯಕರೇ ಎಂಬುದು ಸಾಬೀತಾಗುತ್ತದೆ. ಒಟ್ಟಿನಲ್ಲಿ ಈ ಪುಸ್ತಕದ ಭಾಷೆ, ಶೈಲಿ ವಿಧಾನಗಳು ಏನೇ ಇರಲಿ ಆದರೆ ಇದರಲ್ಲಿರುವ ಹೂರಣ ಮಾತ್ರ ಅದ್ಭುತ, ರೋಮಾಂಚನಕಾರಿಯೇ! ಇದು ಮಾನವ ಕುಲದ ಪ್ರಗತಿಯ ಹೆಜ್ಜೆ ಗುರುತೇ, ಲೂಯಿ ಬ್ರೈಲ್-ರಂತಹ ಮಹಾನ್ ನಾಯಕರು ಎಂದೆಂದಿಗೂ ಮಾನವಕುಲದ ಪ್ರಗತಿಯ ಮಾರ್ಗದರ್ಶಕರೇ ಆಗಿದ್ದಾರೆ.

- ಕೆ. ಶ್ರೀನಿವಾಸ ರೆಡ್ಡಿ

 

ಪುಟಗಳು: 96

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)