ಸಂಗ್ರಹ: ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು - 4 ಪುಸ್ತಕಗಳ ಪ್ಯಾಕ್ - Rs 333
ನಾವು ಬಹಳಷ್ಟು ಕಾಯಿಲೆಗಳಿಗೆ ದೈಹಿಕ ವೈದ್ಯರನ್ನು ಭೇಟಿಮಾಡುತ್ತೇವೆ. ಆದರೆ ಅದಕ್ಕಿಂತ ಮುಖ್ಯವಾಗಿ ಮಾನಸಿಕ ವೈದ್ಯರನ್ನು ಭೇಟಿ ಮಾಡಲು ಹಿಂಜರಿಯುತ್ತೇವೆ. ನಮ್ಮ ದೈಹಿಕ ಕಾಯಿಲೆಗಳಿಗೂ ಮನಸ್ಸಿಗೂ ಇರುವ ಸಂಬಂಧಗಳ ಬಗ್ಗೆ ನಮಗೆ ತಿಳಿಯದೆ ಇರುವುದೇ ಅದಕ್ಕೆ ಕಾರಣ.
ಚೆಂದದ ಬಾಳಿಗೆ ನಮ್ಮ ಮನಸ್ಸನ್ನು ನಾವು ಅರಿಯುವುದೇ ದಾರಿ. ಗಿರಿಮನೆ ಶ್ಯಾಮರಾವ್ ಅವರ ಅತ್ಯಂತ ಜನಪ್ರಿಯ ಸರಣಿ ಪುಸ್ತಕಗಳಾದ ಮನುಷ್ಯರ ಮನಸ್ಸು ಮತ್ತು ಸ್ವಭಾವಗಳ ನಾಲ್ಕು ಪುಸ್ತಕಗಳ ಪ್ಯಾಕ್ ಈಗ ಪಡೆಯಿರಿ ಕೇವಲ 333 ರೂಪಾಯಿಗಳಿಗೆ !
ಡಿಸ್ಕೌಂಟ್ ಬೆಲೆಯಲ್ಲಿ ಈ ನಾಲ್ಕು ಇಬುಕ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: ಓಹ್ ಮನಸೇ ಪ್ಯಾಕ್
-
ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು - ಭಾಗ 2 (ಇಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 99.00
- ಸೇಲ್ ಬೆಲೆ
- Rs. 99.00
- ಬಿಡಿ ಬೆಲೆ
- ಇಶ್ಟಕ್ಕೆ
-
ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು - ಭಾಗ 3 (ಇಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 99.00
- ಸೇಲ್ ಬೆಲೆ
- Rs. 99.00
- ಬಿಡಿ ಬೆಲೆ
- ಇಶ್ಟಕ್ಕೆ
-
ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು ಭಾಗ - 4 (ಇಬುಕ್)
- ಪಬ್ಲಿಶರ್
- ಗಿರಿಮನೆ ಶ್ಯಾಮರಾವ್
- ಮಾಮೂಲು ಬೆಲೆ
- Rs. 99.00
- ಸೇಲ್ ಬೆಲೆ
- Rs. 99.00
- ಬಿಡಿ ಬೆಲೆ
- ಇಶ್ಟಕ್ಕೆ