Click here to Download MyLang App

ಹಾಣಾದಿ,   ಕಪಿಲ್ ಹುಮನಾಬಾದೆ,  kapil humanabade,  kadambari,  haanaadi,

ಹಾಣಾದಿ (ಇಬುಕ್)

e-book

ಪಬ್ಲಿಶರ್
ಕಪಿಲ್ ಹುಮನಾಬಾದೆ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಕಾವ್ಯಮನೆ ಪ್ರಕಾಶನ

Publisher: Kavyamane Prakashana

 

ಓದುವಾಗ ಒಮ್ಮೊಮ್ಮೆ ಥಟ್ಟನೆ ಜಯಂತ ಕಾಯ್ಕಿಣಿ ಅವರ ಬರಹಗಳೊ, ಕಾರಂತರ ಬರಹಗಳೊ ನೆನಪಾದರೆ ಅವರದಲ್ಲದ ಅವರದೆ ಶೈಲಿಯ ಸಾಲೊಂದು ಬಿಕ್ಕು ಹಿಡಿದು ಬಿಕ್ಕಳಿಸಿ ನಿಮ್ಮ ಗಂಟಲೊಳಗೆ ಬಿಟ್ಟುಕೊಂಡಿದೆ ಎಂಥಲೆ ಅರ್ಥ! ಕಥೆ ಅರ್ಥಪೂರ್ಣವಾಗಿ ಬಾಲ್ಯ, ಭೂತ, ವಾಸ್ತವ, ಅಪ್ಪ, ಹಳ್ಳಿ, ಬಾದಾಮಿ ಗಿಡ, ಗುಬ್ಬಿ ಆಯಿ ಎಲ್ಲರನ್ನು ಎಲ್ಲವನ್ನೂ ಬೆಸೆಯುತ್ತಾ ಸಾಗುತ್ತದೆ! ಸಮಕಾಲೀನ ಓದುಗರಿಗೆ ಒಂದೊಳ್ಳೆ ಕಾದಂಬರಿ ಹಾಣಾದಿ.
- ಮೌನೇಶ ಕನಸುಗಾರ, ಅವಧಿ ವೆಬ್ ಮ್ಯಾಗಜಿನ್

Customer Reviews

Based on 1 review
0%
(0)
0%
(0)
0%
(0)
100%
(1)
0%
(0)
Z
Z.P.

ಕತಿ ಓದಿಸಿಕೊಂಡು ಹೋಗೋದಿಲ್ಲ