Click here to Download MyLang App

ಹಿಮಜಾಲ (ಇಬುಕ್)

ಹಿಮಜಾಲ (ಇಬುಕ್)

e-book

ಪಬ್ಲಿಶರ್
ನಾಗೇಶ್ ಕುಮಾರ್ ಸಿ. ಎಸ್.
ಮಾಮೂಲು ಬೆಲೆ
Rs. 49.00
ಸೇಲ್ ಬೆಲೆ
Rs. 49.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಹಿಮಾಲಯದಲ್ಲಿ ತಟ್ಟಿತೆ ಅಪರಾಧದ ಬಿಸಿಎಂಟು ತಿಂಗಳ ಹಿಂದೆ ಕಾಣೆಯಾದ ದುಶ್ಯಂತರ ಪತ್ನಿ ನಿರ್ಮಲಾರನ್ನು ಉತ್ತರಾಖಾಂಡಲ್ಲಿ ಹುಡುಕುತ್ತ ಹೊರಟ ಪತ್ತೇದಾರ ಜೋಡಿ ವಿಜಯ್‌ ವಿಕ್ರಮ್‌ ಗೆ ಎದುರಾಯಿತೆ ಬೃಹತ್‌ ಅಂತರಾಷ್ಟ್ರೀಯ ಜಾಲ? ಹಲವಾರು ಆಳವಾದ ವಂಚನೆ ಮತ್ತು ಅಪಾಯಕಾರಿ ಯೋಜನೆಯನ್ನು ಬಿಡಿಸಿ ಜೀವಸಹಿತ ಬರುವುದು ಅಷ್ಟು ಸುಲಭವಲ್ಲ...ಅಲ್ಲಿ ನಡೆದ ಕೌತುಕ ರಹಸ್ಯ ಘಟನೆಗಳ ಬೆಂಬೆತ್ತಿದಾಗ, ಎದುರಾದ ಅಡಿಗಡಿಗೆ ಅಪಾಯವನ್ನು ' ಮೀರಬಲ್ಲರೆ ಪತ್ತೇದಾರರು? ಕೇವಲ ಮಿಸ್ಸಿಂಗ್‌ ಕೇಸ್‌ ಎಂದು ಹೊರಟವರಿಗೆ ಬಂದಿತೇಕೆ ಜೀವಾಪಾಯದ ರಿಸ್ಕ್‌?

ಆದರೆ ಅಲ್ಲಿ ಛಲ ಬಿಡದ ಸಾಹಸಿಗಳಿಗೆ ಕನ್ನಿಕಾ ಎಂಬ ದಿಟ್ಟ ಯುವತಿ ಜತಯಾಗುತ್ತಾಳೆ...ಈಗ ಕೇವಲ ನಿರ್ಮಲಾ ಮಾತ್ರವಲ್ಲ.. ಭೇಧಿಸಬೇಕಾದೀತು ಅಂತರಾಷ್ಟ್ರೀಯ ಜಾಲವನ್ನು. ಓದಿ ನೋಡಿ! ...ರಹಸ್ಯಮಯ ಕಾದಂಬರಿ.


 
ಪುಟಗಳು: 120


 
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
0%
(0)
100%
(1)
0%
(0)
0%
(0)
0%
(0)
S
S.P.

Good crime novel