Click here to Download MyLang App

ನೀವೇನಂತೀರಿ ? (ಇಬುಕ್)

ನೀವೇನಂತೀರಿ ? (ಇಬುಕ್)

e-book

ಪಬ್ಲಿಶರ್
ವೇದಾ ಆಠವಳೆ
ಮಾಮೂಲು ಬೆಲೆ
Rs. 59.00
ಸೇಲ್ ಬೆಲೆ
Rs. 49.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ನೀವೇನಂತೀರಿ ? ಇದು ಒಟ್ಟು ಹನ್ನೆರಡು ಪ್ರಬಂಧಗಳ ಸಂಕಲನ. ನಾನು ನೋಡಿದ , ಕೇಳಿದ , ಕಲಿತ , ಅನುಭವಿಸಿದ , ಚಿಂತಿಸಿದ ಮತ್ತು ಆಶಿಸಿದ ವಿಚಾರಗಳ ಬಗ್ಗೆ ನನ್ನ ಚಿಂತನೆಗಳ ಸಾರ ಇಲ್ಲಿದೆ. ಇಲ್ಲಿನ ಕೆಲ ಪ್ರಬಂಧಗಳ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡು ಓದುಗರ ಚರ್ಚೆಗೆ ವಸ್ತುವಾಗಿವೆ ಮೆಚ್ಚುಗೆಗೆ ಪಾತ್ರವಾಗಿವೆ. ಆರೋಗ್ಯಕರ ಸಂವಾದದಿಂದ ನಾವು ಪ್ರಬುದ್ಧ ಸಮಾಜವನ್ನು ಕಟ್ಟಬಹುದು ಎಂದು ನಾನು ದೃಢವಾಗಿ ನಂಬಿದ್ದೇನೆ. ಪುಸ್ತಕದ ಹೆಸರೇ ಸೂಚಿಸುವಂತೆ ನನ್ನ ಬರಹಗಳನ್ನು ಓದಿದ ಮೇಲೆ ನೀವು ಕೊಡುವ ಪ್ರತಿಕ್ರಿಯೆಗೆ ನಾನು ಕಾತರದಿಂದ ಕಾಯುತ್ತಿರುತ್ತೇನೆ.

Customer Reviews

Based on 4 reviews
50%
(2)
50%
(2)
0%
(0)
0%
(0)
0%
(0)
M
Manjunatha C B
ಚೆನ್ನಾಗಿದೆ

ನೀವೆಂತಿರ ಪುಸ್ತಕದಲ್ಲಿ ಪ್ರಸ್ತಾಪ ಮಾಡಿರುವ ವಿಚಾರಗಳು ಎಲ್ಲವೂ ಸರಿಯಾಗಿ ಮನ ಮುಟ್ಟುವ ರೀತಿ ಹೇಳಿ,ಅವರ ಅವರ ಆಲೋಚನೆಗಳಿಗೆ ಬಿಟ್ಟಿದ್ದೀರ.ಈ ಕಾಲದಲ್ಲಿ ಇದೆ ಪ್ರಕಾರದ ಪುಸ್ತಕಗಳು ಬಹಳ ಕಮ್ಮಿ ಆಗಿದವೇ,ಮಕ್ಕಳ ಬೆಳವಣಿಗೆ ಅವರ ಚಟುವಟಿಕೆಗಳು ಅವರ ಮಾತುಗಳು ತಂದೆ ತಾಯಿಯ ಅತಿಯಾದ ಪ್ರೀತಿ ಮಕ್ಕಳ್ಳನ್ನ ಇನ್ನಿಲ್ಲದ ಕಡೆ ತೆಗೆದುಕೊಂಡು ಹೋಗುತ್ತಿದೆ ಅನ್ನೋದನ್ನ ಚೆನ್ನಾಗಿ ಹೇಳಿದ್ದೀರಿ.

ಒಟ್ಟಾಗಿ ನಾವಂತೂ ಪುಸ್ತಕದಲ್ಲಿರುವ ವಿಚಾರಗಳು ಈಗಿನ ಪೋಷಕರು ಓದಿ,ಮಕ್ಕಳ ಬೆಳವಣಿಗೆಯಲ್ಲಿ ಬದಲಾವಣೆಗಳು ತಂದರೆ ಸಾಕು.

D
Deepak Kumar
Good, varied topics are discussed in an interesting way

Good, varied topics are discussed

J
Jahnavi
ಚೆನ್ನಾಗಿದೆ. ಖಂಡಿತ ಓದಬೇಕಾದಂತಹ ಪುಸ್ತಕ.

ಆಸಕ್ತಿದಾಯಕ ವಿಷಯಗಳ ಕುರಿತಾದ ಪ್ರಬಂಧಗಳು.

V
V.M.
Thought provoking

Thought provoking articles. Good