
ಸುಂದರಿಯ ಎರಡನೇ ಅವತಾರ - ಇದು ಡಾ. ನಾ. ಮೊಗಸಾಲೆಯವರ ಕಥಾ ಸಂಕಲನ. ಇದರಲ್ಲಿ ೭ ಕಥೆಗಳು ಇವೆ. ಈ ಪುಸ್ತಕ ೨೦೦೪ರಲ್ಲಿ ಪ್ರಕಟವಾದ ಮುಖ್ಯ ಕಥಾಸಂಕಲನಗಳಲ್ಲಿ ಒಂದು. ಈ ಕಥೆಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿ ಪ್ರಸಿದ್ದವಾದ ಕಥೆಗಳು.
ಪುಟಗಳು: 231
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !