
ನನ್ನದಲ್ಲದ್ದು - ಇದು ಡಾ. ನಾ. ಮೊಗಸಾಲೆಯವರ ಬಹು ಪ್ರಸಿದ್ಧ ಕಾದಂಬರಿ . ಇದು ೧೯೭೭ರಲ್ಲಿ ಪ್ರಕಟವಾಯಿತು. ಇದಕ್ಕೆ ೧೯೭೭ ಸಾಲಿನ ಅತ್ಯುತ್ತಮ ಪುಸ್ತಕ ಎಂದು ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತ್ತು.
ಪುಟಗಳು: 126
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !