Click here to Download MyLang App

ಹದ್ದು,  ಡಾ. ನಾ ಮೊಗಸಾಲೆ,  Haddu,  Dr. Na. Mogasale,

ಹದ್ದು (ಇಬುಕ್)

e-book

ಪಬ್ಲಿಶರ್
ಡಾ. ನಾ ಮೊಗಸಾಲೆ
ಮಾಮೂಲು ಬೆಲೆ
Rs. 40.00
ಸೇಲ್ ಬೆಲೆ
Rs. 40.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಡಾ. ನಾ. ಮೊಗಸಾಲೆಯವರ ಕೃತಿ ‘ಹದ್ದು’.- ಈ ಕಾದಂಬರಿಯಲ್ಲಿನ ಘಟನಾವಳಿಗಳು ಕಾರ್ಕಳ, ಮೂಡಬಿದ್ರೆ ನಡುವಿನ ಒಳಭಾಗದ ಗ್ರಾಮದಲ್ಲಿ ನಡೆಯುತ್ತವೆ.

ನಗರದಿಂದ ಹಳ್ಳಿಯಲ್ಲಿನ ಅಕ್ಕನ ಮನೆಗೆ ವಿಶ್ವ ಬರುವಲ್ಲಿಂದ ‘ಹದ್ದು’ ಕತೆ ಆರಂಭವಾಗುತ್ತದೆ. ಹಳ್ಳಿಯಲ್ಲಿನ ಶಾಸ್ತ್ರಿಗಳ ಮಗಳು ಜಾನಕಿ ತುಂಬ ಗುಣವಂತೆ. ಅವಳನ್ನು ವಿಶ್ವನಿಗೆ ತಂದುಕೊಳ್ಳಬೇಕೆಂದು ಅಕ್ಕ-ಭಾವ ಯೋಚಿಸುತ್ತಾರೆ. ವಿಶ್ವ ಮೊದಲು ಖಾತ್ರಿ ನಿರ್ಧಾರ ಮಾಡಿರದಿದ್ದರೂ ಕೊನೆಗೆ ‘ಆಗಬಹುದು’ ಎಂದುಕೊಳ್ಳುವ ಹೊತ್ತಿಗೆ ಜಾನಕಿ ಹೊಲೆಯರ ಮಾಲಿಂಗನೊಟ್ಟಿಗೆ ಓಡಿ ಹೋಗುತ್ತಾಳೆ. 

 

ಪುಟಗಳು: 125

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)