ಸಂಗ್ರಹ: ಲಾರಾ ಇಂಗಲ್ಸ್ ವೈಲ್ಡರ್ ಅವರ 9 ಇಬುಕ್ಸ್ ಸಂಗ್ರಹ - Rs. 999 ಮಾತ್ರ!!
ಕೇವಲ 999 ರೂ. ಗಳಿಗೆ ಲಾರಾ ಇಂಗಲ್ಸ್ ವೈಲ್ಡರ್ ಅವರ ಒಂಬತ್ತು ಇಬುಕ್ಸ್ ಸಂಗ್ರಹವನ್ನು ನಿಮ್ಮದಾಗಿಸಿಕೊಳ್ಳಿ!
ಡಿಸ್ಕೌಂಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: ಲಾರಾ ಇಂಗಲ್ಸ್ ವೈಲ್ಡರ್ ಅವರ 9 ಇಬುಕ್ಸ್-ಪ್ಯಾಕ್
ಅಮೇರಿಕದ ಪ್ರಸಿದ್ಧ ಬರಹಗಾರ್ತಿ ಲಾರ ಇಂಗಲ್ಸ್ ವೈಲ್ಡರ್ Little House on the Prairie ಅನ್ನುವ ಸರಣಿಯ ಒಂಬತ್ತು ಪುಸ್ತಕಗಳ ಮೂಲಕ 19ನೇ ಶತಮಾನದ ಅಮೇರಿಕದಲ್ಲಿನ ಜೀವನವನ್ನು ಕಣ್ಣಿಗೆ ಕಟ್ಟುವಂತೆ ಮಕ್ಕಳಿಗಾಗಿ ಬರೆದವರು. ಈ ಸರಣಿ ಜಗತ್ತಿನ 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ. ಈ ಅದ್ಭುತ ಸರಣಿಯ ಮೊದಲ ಎಂಟು ಭಾಗಗಳನ್ನು ಕನ್ನಡಕ್ಕೆ ತಂದವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ದುಡಿದ ಸಾಹಿತಿ ಎಸ್. ಅನಂತನಾರಾಯಣ ಅವರು. ಸರಣಿಯ ಕೊನೆಯ ಭಾಗವನ್ನು ಕನ್ನಡಕ್ಕೆ ಅನುವಾದಿಸಿದ್ದು ಯುವ ಲೇಖಕಿ ಈಶಾನ್ಯೆ ಕೆ.ಪಿ.
ಚಿಕ್ಕಂದಿನಲ್ಲಿ ಇದನ್ನು ಓದಿದ ತಮ್ಮ ಅನುಭವವನ್ನು ಸುಸ್ಮಿತಾ ಕೆಪಿ ಅವರು ಪ್ರಜಾವಾಣಿಗಾಗಿ ಬರೆದಿದ್ದು ಇಲ್ಲಿದೆ:
ಒಂದು ಕಾಲಕ್ಕೆ ಕನ್ನಡದ ಮಕ್ಕಳನ್ನು ಒಂದು ಅದ್ಭುತ ಲೋಕಕ್ಕೆ ಕರೆದೊಯ್ದ ಈ ಮಾಂತ್ರಿಕ ಸರಣಿ ಈಗ ಇಬುಕ್ ರೂಪದಲ್ಲಿ ಮೈಲ್ಯಾಂಗ್ ಆಪ್ ಅಲ್ಲಿ ದೊರೆಯುತ್ತಿದೆ. ತಮ್ಮ ಚಿಕ್ಕಂದಿನಲ್ಲಿ ಈ ಸರಣಿಯನ್ನು ಓದಿ ಸಂತಸ ಅನುಭವಿಸಿದ, ಈಗ ಈ ಸರಣಿಯನ್ನು ಇಬುಕ್ ರೂಪದಲ್ಲಿ ತರುವತ್ತಲೂ ಶ್ರಮವಹಿಸಿದ ಸುಸ್ಮಿತಾ ಮತ್ತು ಈಶಾನ್ಯೆ ಅವರು ಇಲ್ಲಿ ತಮ್ಮ ಚಿಕ್ಕಂದಿನ ನೆನಪುಗಳನ್ನು, ಈ ಕತೆಗಳನ್ನು ಮಕ್ಕಳು ಯಾಕೆ ಓದಬೇಕು ಅನ್ನುವುದನ್ನು ನೋಡುಗರೊಡನೆ ಹಂಚಿಕೊಂಡಿದ್ದಾರೆ.
ಅಮೇರಿಕದ ಈ ಕತೆಗಳನ್ನು ನಿಮ್ಮ ಮಕ್ಕಳು ಓದಲೇಬೇಕು !
-
ದೊಡ್ಡ ಕಾಡಿನಲ್ಲಿ ಪುಟ್ಟ ಮನೆ (ಲಾರಾ ಇಂಗಲ್ಸ್ -1) (ಇಬುಕ್)
- ಪಬ್ಲಿಶರ್
- ಎಸ್. ಅನಂತನಾರಾಯಣ
- ಮಾಮೂಲು ಬೆಲೆ
- Rs. 99.00
- ಸೇಲ್ ಬೆಲೆ
- Rs. 99.00
- ಬಿಡಿ ಬೆಲೆ
- ಇಶ್ಟಕ್ಕೆ
-
ಹುಲ್ಲುಗಾವಲಿನಲ್ಲಿ ಪುಟ್ಟ ಮನೆ (ಲಾರಾ ಇಂಗಲ್ಸ್ -2) (ಇಬುಕ್)
- ಪಬ್ಲಿಶರ್
- ಎಸ್. ಅನಂತನಾರಾಯಣ
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ಚಳಿಯ ಸುಳಿಯಲ್ಲಿ (ಲಾರಾ ಇಂಗಲ್ಸ್ -6) (ಇಬುಕ್)
- ಪಬ್ಲಿಶರ್
- ಎಸ್. ಅನಂತನಾರಾಯಣ
- ಮಾಮೂಲು ಬೆಲೆ
- Rs. 149.00
- ಸೇಲ್ ಬೆಲೆ
- Rs. 149.00
- ಬಿಡಿ ಬೆಲೆ
- ಇಶ್ಟಕ್ಕೆ
-
ಪ್ಲಮ್ ನದಿಯ ತೀರದಲ್ಲಿ (ಲಾರಾ ಇಂಗಲ್ಸ್ -4) (ಇಬುಕ್)
- ಪಬ್ಲಿಶರ್
- ಎಸ್. ಅನಂತನಾರಾಯಣ
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ರೈತರ ಹುಡುಗ (ಲಾರಾ ಇಂಗಲ್ಸ್ -3) (ಇಬುಕ್)
- ಪಬ್ಲಿಶರ್
- ಎಸ್. ಅನಂತನಾರಾಯಣ
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ಮೊದಲ ನಾಲ್ಕು ವರ್ಷಗಳು (ಲಾರಾ ಇಂಗಲ್ಸ್ -9) (ಇಬುಕ್)
- ಪಬ್ಲಿಶರ್
- ಕೆ.ಪಿ. ಈಶಾನ್ಯೆ
- ಮಾಮೂಲು ಬೆಲೆ
- Rs. 99.00
- ಸೇಲ್ ಬೆಲೆ
- Rs. 99.00
- ಬಿಡಿ ಬೆಲೆ
- ಇಶ್ಟಕ್ಕೆ
-
ಆ ಸೊಗಸಿನ ಬಂಗಾರದ ದಿನಗಳು (ಲಾರಾ ಇಂಗಲ್ಸ್ -8) (ಇಬುಕ್)
- ಪಬ್ಲಿಶರ್
- ಎಸ್. ಅನಂತನಾರಾಯಣ
- ಮಾಮೂಲು ಬೆಲೆ
- Rs. 149.00
- ಸೇಲ್ ಬೆಲೆ
- Rs. 149.00
- ಬಿಡಿ ಬೆಲೆ
- ಇಶ್ಟಕ್ಕೆ
-
ಹುಲ್ಲುಗಾವಲಿನಲ್ಲಿ ಪುಟ್ಟ ಪಟ್ಟಣ (ಲಾರಾ ಇಂಗಲ್ಸ್ -7) (ಇಬುಕ್)
- ಪಬ್ಲಿಶರ್
- ಎಸ್. ಅನಂತನಾರಾಯಣ
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ಸಿಲ್ವರ್‌ಲೇಕ್ ದಡದಲ್ಲಿ (ಲಾರಾ ಇಂಗಲ್ಸ್ -5) (ಇಬುಕ್)
- ಪಬ್ಲಿಶರ್
- ಎಸ್. ಅನಂತನಾರಾಯಣ
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ