
ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
ರಾಬರ್ಟ್ ಬ್ರೌನಿಂಗ್ ಅವರ- 'ದಿ ಪೈಡ್ ಪೈಪರ್ ಆಫ್ ಹ್ಯಾಮೆಲಿನ್; (The Pied Piper of Hamelin by Robert Browning) ಅನುವಾದ ಇದಾಗಿದೆ. 1928ರಲ್ಲಿ ಪ್ರಕಟವಾಗಿದ್ದ ಈ ಕೃತಿ 1945ರಲ್ಲಿ ಚಿತ್ರಗಳೊಂದಿಗೆ ಅಚ್ಚಾಯಿತು. ಕುವೆಂಪು ಅವರ ಸರಳ ನಿರೂಪಣೆ ಇದರ ವಿಶೇಷತೆ.
ಪುಟಗಳು: 36
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !