Click here to Download MyLang App

ಚುಚ್ಚದ ಜೇನು ಎಲ್ಲರಿಗೂ ಅಚ್ಚುಮೆಚ್ಚು (ಇಬುಕ್)

ಚುಚ್ಚದ ಜೇನು ಎಲ್ಲರಿಗೂ ಅಚ್ಚುಮೆಚ್ಚು (ಇಬುಕ್)

e-book

ಪಬ್ಲಿಶರ್
ಶಿವರಾಂ ಪೈಲೂರು
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

 

ಪ್ರಕಾಶಕರು: ಕೃಷಿ ಮಾಧ್ಯಮ ಕೇಂದ್ರ

Publisher: Centre for Agricultural Media

 

ಜೇನುಹುಳುಗಳು ಎಂದೊಡನೆ ಜನಸಾಮಾನ್ಯರಿಗೆ ಹೊಳೆಯುವುದು ಅವು ಉತ್ಪಾದಿಸುವ ರುಚಿಕರ ಹಾಗೂ ಅಮೂಲ್ಯ ಜೇನುತುಪ್ಪ ಮತ್ತು ಅವು ಆಗಾಗ ನಮ್ಮನ್ನು ಚುಚ್ಚಿ ನೋವನ್ನುಂಟುಮಾಡುವ ವಿಷಯ. ಆದರೆ ಚುಚ್ಚದೇ ಇರುವಂಥ ಜೇನ್ನೊಣ ನಮ್ಮ ಪರಿಸರದಲ್ಲಿದೆ ಎಂಬ ಸಂಗತಿ ಅನೇಕರಿಗೆ ತಿಳದಿಲ್ಲ. ಇಂತಹ ಜೇನುಗಳೂ ಸಹ ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಔಷಧೀಯ ಗುಣಗಳನ್ನೊಳಗೊಂಡ ಜೇನುತುಪ್ಪವನ್ನು ಉತ್ಪಾದಿಸುತ್ತವೆ ಎಂಬುದು ಗಮನಾರ್ಹ ವಿಚಾರ.

ಮುಜಂಟಿ ಬಗೆಗಿನ ಸಮಗ್ರ ವಿವರ, ಅದರ ವೈಶಿಷ್ಟ್ಯ, ಸಾಕಣಿ ವಿಧಾನ, ಜೇನುತುಪ್ಪ ಬಿಡಿಸಿ, ಸಂಸ್ಕರಿಸುವುದು, ಈ ಜೇನುತುಪ್ಪದ ಔಷಧೀಯ ಗುಣಗಳು ಇತ್ಯಾದಿ ಅಗತ್ಯ ವಿಷಯಗಳ ಬಗ್ಗೆ ಹಾಗೂ ಈ ಜೇನುಹುಳುಗಳನ್ನು ಕೇರಳ, ಕರ್ನಾಟಕ. ರಾಜ್ಯಗಳಲ್ಲಿ, ಈಗಾಗಲೇ ಯಶಸ್ವಿಯಾಗಿ ಸಾಕಣೆ ಮಾಡುತ್ತಿರುವ ಹಲವಾರು ಜೇನುಕೃಷಿಕರ ಬಗ್ಗೆ. ಈ ಪುಸ್ತಕದಲ್ಲಿ ತುಂಬ ಉಪಯುಕ್ತ. ಮಾಹಿತಿಯನ್ನು ಲೇಖಕರು ದಾಖಲಿಸಿದ್ದಾರೆ. ಈಗಾಗಾಲೇ ಮುಜಂಟಿ ಸಾಕಣೆ. ಮಾಡುತ್ತಿರುವ ಹಾಗೂ ಹೊಸದಾಗಿ ಇದಕ್ಕೆ. ಕೈಹಾಕುವವರಿಗೆ ಇದು ತುಂಬ ಉಪಯುಕ್ತವೆನಿಸುವುದರಲ್ಲಿ ಎರಡು ಮಾತಿಲ್ಲ.

 


ಡಾ. ಎಸ್‌.ವಿ. ಹಿತ್ತಲಮನಿ

 

ಪುಟಗಳು: 176

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 2 reviews
50%
(1)
50%
(1)
0%
(0)
0%
(0)
0%
(0)
K
K MOHANDAS RAO
ಪುಸ್ತಕ ಚೆನ್ನಾಗಿದೆ.

ಹೊಸದಾಗಿ ಜೇನು ಸಾಕುವವರಿಗೆ ಕೈಪಿಡಿ. ಹಳಬರಿಗೆ ದಾರಿದೀಪ; ಎಡವಿದ್ದೆಲ್ಲಿ ಎಂದು ತೋರಿಸಿ ಸರಿದಾರಿಯಲ್ಲಿ ಕರೆದೊಯ್ಯುತ್ತದೆ. ವಿಷಯ ಸಂಗ್ರಹ ಚೆನ್ನಾಗಿದೆ.

K
K. Mohandas Rao
ಚೆನ್ನಾಗಿದೆ.

ಪುಸ್ತಕ ಓದಲು/ತೆರೆಯಲು ಮೊದಲು ಗೊತ್ತಾಗಲಿಲ್ಲ. ನನ್ನ ಮಿಂಚಂಚೆಗೆ ಪ್ರತಿಕ್ರಿಯೆ ಬಂತು. ನಂತರ ಈಗ "ನನ್ನ ಪುಸ್ತಕಗಳು" ಎಂಬಲ್ಲಿ ಓದಲು ಸಿಕ್ಕಿತು. ಧನ್ಯವಾದಗಳು!