Click here to Download MyLang App

vishwakatha kosha,  viswakatha kosha,  ವಿಶ್ವಕಥಾಕೋಶ-೫ - ಸುಭಾಷಿಣಿ - ಭಾಗ 2 (ಆಡಿಯೋ ಬುಕ್),    ನಿರಂಜನ,  Vishwa Katha Kosha 5 - Subhashini - Bhaga 2 (Audio Book),  Niranjana,

ವಿಶ್ವಕಥಾಕೋಶ-೫ - ಸುಭಾಷಿಣಿ - ಭಾಗ 2 (ಆಡಿಯೋ ಬುಕ್)

audio book

ಪಬ್ಲಿಶರ್
ನಿರಂಜನ
ಮಾಮೂಲು ಬೆಲೆ
Rs. 65.00
ಸೇಲ್ ಬೆಲೆ
Rs. 65.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ ತಂಡ


ಆಡಿಯೋ ಪುಸ್ತಕದ ಅವಧಿ : 4 ಗಂಟೆ 37 ನಿಮಿಷ

ಈ ಭಾಗದಲ್ಲಿ ಒಡಿಯಾ, ಕಾಶ್ಮೀರಿ, ಪಂಜಾಬಿ, ಗುಜರಾಥಿ, ಮರಾಠಿ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ ಒಂಬತ್ತು ಕಥೆಗಳಿವೆ.

 

ವಿವರಗಳು

  1. ಇರುವೆಗಳು

           ಗೋಪೀನಾಥ ಮೊಹಂತಿ (ಅನು : ಜಿ. ಕೆ. ಗೋವಿಂದರಾವ್)

  1. ವಧುವಿನ ಪೋಷಾಕು

          ಅಖ್ತರ್ ಮೊಹಿ-ಉದ್-ದಿನ್ (ಅನು : ಸಿ. ಸೀತಾರಾಮ್)

  1. ಹೆಣ್ಣು ಮತ್ತು ಮಧುಪಾತ್ರೆ

           ಅಮೃತಾ ಪ್ರೀತಮ್ (ಅನು : ಪಂಚಾಕ್ಷರಿ ಹಿರೇಮಠ)

  1. ಒಂದು ಪತ್ರ

           ಧೂಮಕೇತು (ಅನು : ರಾಜ್ಯಶ್ರೀ ಗರುಡನಗಿರಿ )

  1. ಬರಬಾದ್ಯಾ ಕಂಜಾರಿ

           ಅಣ್ಣಾಭಾವು ಸಾಠೆ (ಅನು : ವೆಂ. ಮು. ಜೋಶಿ)

  1. ಹೂವೊಂದು ಅರಳಿತು

           ಚಲಂ (ಅನು : ವಾಸುದೇವ)

  1. ಹಗಲು ಹೊತ್ತಿನ ಒಂದು ಪ್ಯಾಸೆಂಜರ್ ಗಾಡಿಯಲ್ಲಿ

           ಜಯಕಾಂತನ್ (ಅನು : ಪರಂಜ್ಯೋತಿ)

  1. ಕುರುಡನ ಸಂತೃಪ್ತಿ

           ತಗಳಿ ಶಿವಶಂಕರ ಪಿಳ್ಳೆ (ಅನು : ಡಾ. ಬಿ. ಕೆ. ತಿಮ್ಮಪ್ಪ)

  1. ಸುಳ್ಳುಗಾರ

           ಮುಲ್ಕ್‌ರಾಜ್ ಆನಂದ್ (ಅನು : ಬಿ. ವಿ. ವೈಕುಂಠರಾಜು)


ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)