ಸಂಗ್ರಹ: ತೇಜಸ್ವಿ ಅವರ "ಕಾಡಿನ ಕಥೆಗಳು (ಭಾಗ 1-4) ಆಡಿಯೋ ಸರಣಿ
ಪೂರ್ಣಚಂದ್ರ ತೇಜಸ್ವಿ ಅವರ ರೋಚಕ ಆಡಿಯೋ ಸರಣಿ "ಕಾಡಿನ ಕಥೆಗಳು" ನಾಲ್ಕು ಭಾಗಗಳಲ್ಲಿ ದೊರೆಯುತ್ತಿದೆ.
ಪೂರ್ಣಚಂದ್ರ ತೇಜಸ್ವಿಯವರ "ಕಾಡಿನ ಕಥೆಗಳು-೧,೨,೩,೪" ಕೆನೆತ್ ಅಂಡರ್ಸನ್ನರ ಕಥೆಗಳ ಭಾವಾನುವಾದ. 'ಮುನಿಸ್ವಾಮಿ ಮತ್ತು ಮಾಗಡಿ ಚಿರತೆ', 'ಜಾಲಹಳ್ಳಿಯ ಕುರ್ಕ', 'ಬೆಳ್ಳಂದೂರಿನ ನರಭಕ್ಷಕ' ಮತ್ತಿತರೆ ಕೃತಿಗಳು ಈ ಸಂಗ್ರಹದಲ್ಲಿ ಒಳಗೊಂಡಿವೆ. ದೆವ್ವಗಳೇ ಇಲ್ಲದಿದ್ದರೂ ದೆವ್ವದ ಕತೆಗಳನ್ನು ಓದಿ ಅನಂದಿಸುವವರಂತೆ ಹುಲಿಗಳೇ ಇಲ್ಲದಿದ್ದರೂ ನರಭಕ್ಷಕರ ಕತೆಗಳನ್ನು ಓದಿ ಆನಂದಿಸಬೇಕಾದ ದುಸ್ಥಿತಿ ಬಾರದಂತೆ ನಮ್ಮ ಎಳೆಯರಿಗೂ ಯುವಕರಿಗೂ ಈ ಕಥೆಗಳು ಸ್ಪೂರ್ತಿ ನಿಡಲಿ ಎಂಬ ವಿಚಾರಗಳನ್ನಿಟ್ಟುಕೊಂಡು ಆಂಡರ್ಸನ್ನರ ಅನುಭವಗಳನ್ನು-ಕೆ.ಪಿ.ಪೂರ್ಣಚಂದ್ರ ತೇಜಸ್ವಿರವರು ತಮ್ಮ ಅನುಭವಗಳೊಂದಿಗೆ ಭಾವಾನುವಾದ ಮಾಡಿರುವ ಈ ಪುಸ್ತಕಗಳ ಎಲ್ಲ ಕಥೆಗಳಲ್ಲೂ ಅವರು ಚಿತ್ರಿಸಿರುವ ಕಾಡು, ಕಾಡಿನ ಪಾತ್ರಗಳು, ಸಾಮಾಜಿಕ ಚಿತ್ರಣ, ಜೀವನದ ಸಾಹಸಗಳು, ಅತೀ ಮೆಚ್ಚಿನವು.
ನಾಲ್ಕು ಭಾಗಗಳ ಆಡಿಯೋಪುಸ್ತಕ ಒಟ್ಟಿಗೆ ಕೇವಲ 425/- ಕ್ಕೆ ಕೊಂಡು 100 ರೂಪಾಯಿ ಡಿಸ್ಕೌಂಟ್ ಪಡೆಯಲು ಈ ಕೆಳಗಿನ ಲಿಂಕ್ ಬಳಸಿ:
ಕ್ಲಿಕ್ ಮಾಡಿ =>: ಕಾಡಿನ ಕಥೆಗಳು ನಾಲ್ಕು ಭಾಗಗಳ ಸರಣಿ ಆಡಿಯೋ ಬುಕ್ ಕೇವಲ 425/-ಕ್ಕೆ !
-
ಕಾಡಿನ ಕಥೆಗಳು (ಭಾಗ 1) ಬೆಳ್ಳಂದೂರಿನ ನರಭಕ್ಷಕ (ಆಡಿಯೋ ಬುಕ್)
- ಪಬ್ಲಿಶರ್
- ಕೆ. ಪಿ. ಪೂರ್ಣಚಂದ್ರ ತೇಜಸ್ವಿ
- ಮಾಮೂಲು ಬೆಲೆ
- Rs. 149.00
- ಸೇಲ್ ಬೆಲೆ
- Rs. 149.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕಾಡಿನ ಕಥೆಗಳು (ಭಾಗ 2) ಪೆದ್ದಚೆರುವಿನ ರಾಕ್ಷಸ (ಆಡಿಯೋ ಬುಕ್)
- ಪಬ್ಲಿಶರ್
- ಕೆ. ಪಿ. ಪೂರ್ಣಚಂದ್ರ ತೇಜಸ್ವಿ
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕಾಡಿನ ಕಥೆಗಳು (ಭಾಗ 4) ಮುನಿಶಾಮಿ ಮತ್ತು ಮಾಗಡಿ ಚಿರತೆ (ಆಡಿಯೋ ಬುಕ್)
- ಪಬ್ಲಿಶರ್
- ಕೆ. ಪಿ. ಪೂರ್ಣಚಂದ್ರ ತೇಜಸ್ವಿ
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕಾಡಿನ ಕಥೆಗಳು (ಭಾಗ 3) ಜಾಲಹಳ್ಳಿಯ ಕುರ್ಕ (ಆಡಿಯೋ ಬುಕ್)
- ಪಬ್ಲಿಶರ್
- ಕೆ. ಪಿ. ಪೂರ್ಣಚಂದ್ರ ತೇಜಸ್ವಿ
- ಮಾಮೂಲು ಬೆಲೆ
- Rs. 125.00
- ಸೇಲ್ ಬೆಲೆ
- Rs. 125.00
- ಬಿಡಿ ಬೆಲೆ
- ಇಶ್ಟಕ್ಕೆ