ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಕಳ್ಳುಬಳ್ಳಿ ಮತ್ತು ನೆರೆಹೊರೆಯ ಸಂಬಂಧವನ್ನು ಹಿತಮಿತವಾಗಿ ನಿಭಾಯಿಸುವ ಮೂರು
ತಲೆಮಾರುಗಳ ಕುಟುಂಬ ಕಥನ ಇಲ್ಲಿದೆ. ಇಲ್ಲಿಯ ಜನರು ಸಂಪ್ರದಾಯ ಮತ್ತು ಆಧುನಿಕತೆಯ ಹದವನ್ನು ಅರಿತು, ಹಳೆಯದನ್ನು ಉಳಿಸಿಕೊಳ್ಳುವ ಹೊಸದನ್ನು ಬಿಟ್ಟುಕೊಡದ ಮನಃಸಸ್ಥಿತಿಯವರು; ಈ ಕಾಲದ ಅನಿವಾರ್ಯ ಕರ್ಮವಾದ ವಲಸೆಯಿಂದಾಗಿ ನೆಲೆಯನ್ನುಕಳೆದುಕೊಂಡರೂ ಮೂಲ ನೆಲದ ಒಲವನ್ನು ಉಳಿಸಿಕೊಂಡವರು; ನೆಮ್ಮದಿಯ ನಾಳೆಗಳಿಗೆ ತಮ್ಮನ್ನು ತೆರೆದುಕೊಂಡವರು.
-ಅಮರೇಶ ನುಗಡೋಣಿ, ಲೇಖಕರು
ಪುಸ್ತಕದ ಕುರಿತು ಬುಕ್ ಬ್ರಹ್ಮದಲ್ಲಿ ಲೇಖಕರು ನೀಡಿದ ಸಣ್ಣ ವಿಡಿಯೋ ಪರಿಚಯ:
ಪುಟಗಳು: 192
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !