
ಆರ್ಯಾಂಬ ಪಟ್ಟಾಭಿಯವರ ಕಪ್ಪು ಬಿಳುಪು ಕಾದಂಬರಿ ಇದೇ ಹೆಸರಿನಲ್ಲಿ ಚಲನಚಿತ್ರವಾಗಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಈ ಚಿತ್ರ 1969 ರಲ್ಲಿ ನಿರ್ಮಾಣವಾಗಿದೆ. ಈ ಕಾದಂಬರಿ ಒಂದೇ ರೀತಿಯ, ಆದರೆ ವಿಭಿನ್ನ ಜೋಡಿ ಅವಳಿಗಳ ವ್ಯತಿರಿಕ್ತ ನಡವಳಿಕೆಯ ಸುತ್ತ ಸುತ್ತುತ್ತದೆ.
ಪುಟಗಳು: 165
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !