Click here to Download MyLang App

ಹಿರಣ್ಯಗರ್ಭ (ಆಡಿಯೋ ಬುಕ್),  ನವೀನ್ ಶಾಂಡಿಲ್ಯ,  Naveen Shandilya,  hiriyanna,   hiranyagsrbha,  hiranyagharbha,  hiranyagharba,  Hiranyagarbha (Audio Book),  hiranyagarbha , hiranyagarba,  hiranya gharbha,  hiranya garbha,  hiranya garba adhyaya,  hiranya garba,  hiranya,

ಹಿರಣ್ಯಗರ್ಭ - ಪೂರ್ತಿ ಸರಣಿ (ಆಡಿಯೋ ಬುಕ್)

audio book

ಪಬ್ಲಿಶರ್
ನವೀನ್ ಶಾಂಡಿಲ್ಯ
ಮಾಮೂಲು ಬೆಲೆ
Rs. 340.00
ಸೇಲ್ ಬೆಲೆ
Rs. 340.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ನಿರ್ಮಾಣ : ಧ್ವನಿಧಾರೆ ಮೀಡಿಯಾ ತಂಡ

ಬರೆದವರು: ನವೀನ್ ಶಾಂಡಿಲ್ಯ

ಒಟ್ಟು ಸಂಚಿಕೆಗಳು: 21


ಓದಿದವರು: 

ನವೀನ್ ಶಾಂಡಿಲ್ಯ

ಬೆಂಗಳೂರು

ಆಡಿಯೋ ಪುಸ್ತಕದ ಅವಧಿ : 11 ಗಂಟೆ 9 ನಿಮಿಷ

 

ಸಹಸ್ರನಾಮಗಳು, ಸೂಕ್ತಿಗಳು ಎಲ್ಲವೂ ಕೇವಲ ಧಾರ್ಮಿಕ ಪಾಠಗಳೇ ಅಥವಾ ಲೌಕಿಕದಲ್ಲಿ ಶ್ರೀಸಾಮಾನ್ಯನಿಗೆ ಸಂದೇಶಗಳೇ? ಇಂಥ ಜಿಜ್ಞಾಸೆಯ ಎಳೆಯೊಂದರ ಕೌತುಕ  ಕಥಾಹಂದರದ, ನವ ಲೇಖಕ ನವೀನ್ ಶಾಂಡಿಲ್ಯ ಅವರ 'ಹಿರಣ್ಯ ಗರ್ಭ'

1. ನಿಧಿಶೋಧದ ಕಥೆಗಳು ಯಾವಾಗಲೂ ರೋಚಕವೇ. ಕಡೆಯಲ್ಲಿ ದಕ್ಕುವುದೋ ಇಲ್ಲವೋ ಎಂಬ ಕುತೂಹಲದ ಜೊತೆ‌ಗೆ ಹುಡುಕಾಟದ ಹಾದಿಯ ಪ್ರತಿ ತಿರುವೂ, ಸುಳಿವೂ, ದಿಕ್ಕುತಪ್ಪುವುದು, ಸಕಾಲ ಸಹಕಾರ ಸಿಗುವುದು ಎಲ್ಲವೂ ಅದ್ಭುತ ಎನಿಸೋ ಅಪರೂಪದ ಪ್ರಯತ್ನ ತಿಳಿಯುವ ಆಸಕ್ತಿ ನಿಮ್ಮಲ್ಲಿದೆಯೇ?

2. ಬೆಂಗಳೂರೆಲ್ಲಿ, ಹಂಪೆಯೆಲ್ಲಿ, ಮಹಾಕೂಟ ಎಲ್ಲಿ... ಈ ಯುವತಂಡ ನಿಧಿಶೋಧಿಸುತ್ತಾ ಜೊತೆಗೆ ಐತಿಹಾಸಿಕ ಪ್ರವಾಸ ಮಾಡ್ತಿರೋ ಹಾಗಿದೆ. ಇವರ ಪ್ರಯಾಣಕ್ಕೆ ನೀವೂ ಜೊತೆಯಾಗೋ ಉತ್ಸಾಹವಿದೆಯಾ? ಸಿಗೋ ಸುಳಿವುಗಳನ್ನು ಬೇಧಿಸೋ ಆಸಕ್ತಿ ಇದೆಯಾ? 

3. ಲೇಖಕರೂ ಭಾಗವಾಗಿರೋ ಈ ಕಥೆಯಲ್ಲಿ, ನಿಜಕ್ಕೂ ಅವರ ಪತ್ರ ಏನು? ನಿಧಿಶೋಧಕರ ಜೊತೆ ಅವರಿಗೇನು ಕೆಲಸ? ಈ ತಂಡವನ್ನ ಲೇಖಕರು ಸಂಧಿಸಿದ್ದು ಹೇಗೆ? ಅಥವಾ ಇದೆಲ್ಲಕ್ಕೂ ಶ್ರೀಕಾರ ಹಾಡಿದ್ದೇ ಅವರಾ? 

4. ವೇದಗಳ ಸಂದೇಶಗಳನ್ನು ವಿಜ್ಞಾನದ ವ್ಯಾಖ್ಯಾನಗಳಿಂದ ವಿಶ್ಲೇಷಿಸಿ, ವಿಸ್ಮಯಕಾರಿ ಗುಟ್ಟೊಂದನ್ನು ಬೇಧಿಸಲು ನಿಧಿಶೋಧಕ್ಕೆ ಹೊರಟ ಯುವಕರು ತಮ್ಮ ಪ್ರಯತ್ನದಲ್ಲಿ ಸಫಲರಾಗುತ್ತಾರೆಯೇ? 

5. ನಿಧಿಶೋಧಕ್ಕೆ ಉದ್ದೇಶ ಮುಖ್ಯವೇ? ಸ್ವಂತ ಲಾಭಕ್ಕಾದ್ರೆ ನಿಧಿ ಸಿಗೋದಿಲ್ಲವೆ? ಲೋಕಕಲ್ಯಾಣಕ್ಕಾದರೆ ದಕ್ಕುತ್ತದೆಯೇ? ಇವೆಲ್ಲಾ ಜಿಜ್ಞಾಸೆ ಬಿಟ್ಟು ಕುತೂಹಲಕ್ಕೆ ಅಂತ ನಿಧಿ ಹಿಂದೆ ಹೋದರೆ? ಆಗ ಏನು‌ಕಥೆ? 

 

ಈಗ ಕೇಳಿ ಒಂದು ರೋಚಕ ಆಡಿಯೋ  ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.


Customer Reviews

Based on 11 reviews
91%
(10)
9%
(1)
0%
(0)
0%
(0)
0%
(0)
A
A.V.

ನಾನು ಈ ಕಥೆ ನ ಓದಿದ್ದೆ... ತುಂಬಾ ಕುತೂಹಲಕಾರಿ ಕಥೆ.. ಎರಡೇ ದಿನದಲ್ಲಿ ಕಥೆ ಓದಿ ಮುಗಿಸಿದ್ದೆ. ಈವಾಗ ಆಡಿಯೋ ಇರೋದು ತುಂಬಾ ಖುಷಿ ವಿಷಯ, ಆದಷ್ಟು ಬೇಗ ಇದನ್ನ ಕೇಳ್ತೀನಿ.

A
A.K.
Fantastic treasure hunt story

Story is suspense thrilling and involves treasure hunt. Has lot knowledge about Vedas mythology

R
Raghu Baraguru
ನವೀನ್ ಶಾಂಡಿಲ್ಯ ಅವರೆ ಹಿರಣ್ಯಗರ್ಭ ಭಾಗ ಎರಡು ಬರುವುದೆ?

ಈ ಪುಸ್ತಕವನ್ನು ಸಿನೆಮಾ ಮಾಡಬಹುದು, ತುಂಬಾ ಚೆನ್ನಾಗಿದೆ...

R
Ravi bhat
Very very interesting

I liked very much

B
Bmpatil
ಹೇಗೆ ಕೇಳುವುದು ಆಡಿಯೋ ಓಪನ್ ಆಗಿಲ್ಲಾ

Audio not open