Click here to Download MyLang App

ಸಂಗ್ರಹ: ಜೋಗಿ

ಕನ್ನಡದ ಇಂದಿನ ತಲೆಮಾರನ್ನು ಓದಿನ ಹುಚ್ಚಿಗೆ ಹಚ್ಚಿದ ಬರಹಗಾರರಲ್ಲಿ ಜೋಗಿ ಕೂಡ ಒಬ್ಬರು.  ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಜಾನಕಿ ಕಾಲಂ ಅನ್ನುವ ಅವರ ವಾರದ ಅಂಕಣ ಒಂದು ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಓದುಗರನ್ನೇ ತನ್ನ ಬರಹದ ಕೇಂದ್ರವಾಗಿಸಿಕೊಂಡು ಹೊಸ ಓದುಗರನ್ನು ಸೃಷ್ಟಿಸುವುದು ತನ್ನ ಕರ್ತವ್ಯವೇ ಅನ್ನುವಂತೆ ಬರೆಯುತ್ತ ಬಂದಿರುವ ಅವರು ಕತೆ, ಕಾದಂಬರಿ, ಅಂಕಣ ಬರಹಗಳ 60ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರ ತಂದಿದ್ದಾರೆ. ಹದಿಹರೆಯದ ಓದುಗರನ್ನು ಕನ್ನಡದತ್ತ ತರಲು ಅವರು ಬರೆದ ಯಂಗ್ ಅಡಲ್ಟ್ ಫಿಕ್ಷನ್ ಸರಣಿ ಸೋಶಿಯಲ್ ಮಿಡಿಯಾದ ಈ ಕಾಲದಲ್ಲೂ ದೊಡ್ಡ ಪ್ರಮಾಣದಲ್ಲಿ ಹೊಸ ಓದುಗರನ್ನು ಕನ್ನಡಕ್ಕೆ ಕೊಟ್ಟಿದೆ.  ಮೈಲ್ಯಾಂಗ್ ಸಂಸ್ಥೆಗಾಗಿಯೇ ಅವರು ಒಂದು ಅದ್ಭುತವಾದ ಕಾದಂಬರಿಯನ್ನು 'ಅಶ್ವತ್ಥಾಮನ್’ ರೂಪದಲ್ಲಿ ಕೊಟ್ಟಿದ್ದಾರೆ.
45 ಪುಸ್ತಕಗಳು
  • ಉಳಿದ ವಿವರಗಳು ಲಭ್ಯವಿಲ್ಲ (ಇಬುಕ್)
      ಜೋಗಿ,  ಉಳಿದ ವಿವರಗಳು ಲಭ್ಯವಿಲ್ಲ,  Ulida vivaragalu labhyavilla,    katha sankalana,  Jogi,
    ಪಬ್ಲಿಶರ್
    ಜೋಗಿ
    ಮಾಮೂಲು ಬೆಲೆ
    Rs. 99.00
    ಸೇಲ್ ಬೆಲೆ
    Rs. 99.00
    ಬಿಡಿ ಬೆಲೆ
    ಇಶ್ಟಕ್ಕೆ 
  • ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ Ask Mr. YNK (ಇಬುಕ್)
    ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ Ask Mr. YNK,    ಜೋಗಿ,  naataka,  Jogi,  Ask Mr YNK,
    ಪಬ್ಲಿಶರ್
    ಜೋಗಿ
    ಮಾಮೂಲು ಬೆಲೆ
    Rs. 79.00
    ಸೇಲ್ ಬೆಲೆ
    Rs. 79.00
    ಬಿಡಿ ಬೆಲೆ
    ಇಶ್ಟಕ್ಕೆ 
  • ಅರೆ ಬೆಳಕು! (ಇಬುಕ್)
    ಜೋಗಿ,  ಅರೆ ಬೆಳಕು!,    Jogi,      Are Belaku,
    ಪಬ್ಲಿಶರ್
    ಜೋಗಿ
    ಮಾಮೂಲು ಬೆಲೆ
    Rs. 129.00
    ಸೇಲ್ ಬೆಲೆ
    Rs. 129.00
    ಬಿಡಿ ಬೆಲೆ
    ಇಶ್ಟಕ್ಕೆ 
  • ಬಿ ಕ್ಯಾಪಿಟಲ್ (ಇಬುಕ್)
    ಬಿ ಕ್ಯಾಪಿಟಲ್, ಜೋಗಿ,  Jogi,    B Capital,
    ಪಬ್ಲಿಶರ್
    ಜೋಗಿ
    ಮಾಮೂಲು ಬೆಲೆ
    Rs. 99.00
    ಸೇಲ್ ಬೆಲೆ
    Rs. 99.00
    ಬಿಡಿ ಬೆಲೆ
    ಇಶ್ಟಕ್ಕೆ 
  • ನದಿಯ ನೆನಪಿನ ಹಂಗು (ಇಬುಕ್)
    ನದಿಯ ನೆನಪಿನ ಹಂಗು,  ಜೋಗಿ,    nadiya nenapina hangu,    jogi,
    ಪಬ್ಲಿಶರ್
    ಜೋಗಿ
    ಮಾಮೂಲು ಬೆಲೆ
    Rs. 129.00
    ಸೇಲ್ ಬೆಲೆ
    Rs. 129.00
    ಬಿಡಿ ಬೆಲೆ
    ಇಶ್ಟಕ್ಕೆ