
ಬರಹಗಾರರು: ಜೋಗಿ
ಪುಸ್ತಕ ಪ್ರಕಾರ: ಅಂಕಣ
ಸಾಹಿತ್ಯ ಮತ್ತು ಜೀವನಪ್ರೀತಿಯ ಇಲ್ಲಿಯ ಬರಹಗಳಿಗೆ ಹೊಸ ಓದುಗರನ್ನು ಕನ್ನಡದ ಓದಿನತ್ತ ಸೆಳೆಯುವ ಎಲ್ಲ ಗುಣಗಳಿವೆ. ಹಳತು ಮತ್ತು ಹೊಸತಿನ ನಡುವಿನ ಕೊಂಡಿಯಂತೆ ಇಲ್ಲಿನ ಬರಹಗಳಿವೆ.
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !